ಕಂಬಳಕ್ಕೆ ಕಿರಿಕ್ ಪಾರ್ಟಿ ರಿಶಬ್ ಶೆಟ್ಟಿ ಹೇಳಿದ್ದೇನು ಗೊತ್ತಾ..?

ಉತ್ತರ ದಕ್ಷಿಣ ಹಳೆ ಮೈಸೂರು ಅನ್ನದೆ ಅಖಂಡ ಕರ್ನಾಟಕ ಒಂದಾದಿ. ಒಗ್ಗಟ್ಟಿನ ಕೊರತೆಯನ್ನು ಈಗಲಾದರೂ ಒಡೆದೋಡಿಸಿ, ನಾವೆಲ್ಲರೂ ಒಟ್ಟಾಗಿ ಕೂಗಿದರೆ ವಿಶ್ವಕ್ಕೆ ಕೇಳಿಸುವುದು ಕನ್ನಡಿಗನ ದ್ವನಿ ಎಂದು ನವರಸ ನಾಯಕ ಜಗ್ಗೇಶ್ ಟ್ವಿಟ್ ಮೂಲಕ ಕನ್ನಡಿಗರನ್ನು ಎಚ್ಚರಿಸಿದ್ದರು.
ಇನ್ನೂ ತಮಿಳುನಾಡಿನ ಜಲ್ಲಿಕಟ್ಟು ಆಚರಣೆಗೆ ಅವಕಾಶ ಸಿಕ್ಕ ಮೇಲೆ ಯಾವುದೇ ರೀತಿಯಲ್ಲೂ ಪ್ರಾಣಿಗಳಿಗೆ ಹಾನಿ ಮಾಡದ ಕಂಬಳಕ್ಕೂ ಅವಕಾಶ ಸಿಗಬೇಕು ಎಂಬ ಕೂಗು ಕರ್ನಾಟಕದಲ್ಲಿ ಕೇಳಿ ಬರ್ತಿದೆ. ನಟ ಜಗ್ಗೇಶ್ ಕಂಬಳ ಪರ ಧ್ವನಿ ಎತ್ತಿದ ಬೆನ್ನಲ್ಲೇ ಇದೀಗ ನಟ, ನಿರ್ದೇಶಕ ರಿಶಬ್ ಶೆಟ್ಟಿ ಕಂಬಳ ಪರ ನಿಂತಿದ್ದಾರೆ ಎನ್ನಲಾಗ್ತಿದೆ.

“ನಾವು ಬೀಡಿನ ಮನೆಯವರು, ಅಂದರೆ ಕಂಬಳ ನಡೆಸಿಕೊಡುವ ಕುಟುಂಬದವರು” ಎಂದು ಮಾತು ಪ್ರಾರಂಭಿಸುವ ರಿಶಬ್‌ ಶೆಟ್ಟಿ, ಕಂಬಳ ಎನ್ನುವುದು ಬರೀ ಕ್ರೀಡೆಯಲ್ಲ, ಅದೊಂದು ಸಂಸ್ಕೃತಿ ಎಂದಿದ್ದಾರೆ.
ಕಂಬಳದ ಕೋಣಗಳನ್ನು ಮನೆಯ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳಲಾಗುತ್ತದೆ. ಇದೊಂದು ಸಂಸ್ಕೃತಿಯ ಪ್ರತೀಕವಾಗಿರುವುದರಿಂದ ಕಂಬಳಕ್ಕೆ ಅವಕಾಶ ನೀಡಲೇಬೇಕು ಎನ್ನುವುದು ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕರ ಅಭಿಪ್ರಾಯ.

ಒಟ್ಟಾರೆ ಕಂಬಳದ ಪರವಾಗಿ ಹಲವು ನಾಯಕರು ಧ್ವನಿ ಎತ್ತುತ್ತಿದ್ದು ತಮಿಳುನಾಡಿನ ಜಲ್ಲಿಕಟ್ಟಿಗೆ ಸಿಕ್ಕಂತಹ ಮಾನ್ಯತೆ ಕರ್ನಾಟಕದ ಕಂಬಳಕ್ಕೆ ಸಿಗುತ್ತಾ ಅಂತಾ ಕಾದುನೋಡಬೇಕಾಗಿದೆ.

6 thoughts on “ಕಂಬಳಕ್ಕೆ ಕಿರಿಕ್ ಪಾರ್ಟಿ ರಿಶಬ್ ಶೆಟ್ಟಿ ಹೇಳಿದ್ದೇನು ಗೊತ್ತಾ..?

 • October 18, 2017 at 1:08 PM
  Permalink

  Link exchange is nothing else however it is only placing the other person’s weblog link on your page at proper place and other person will also do similar in favor of you.|

 • October 18, 2017 at 2:51 PM
  Permalink

  Thank you, I have recently been searching for info approximately this subject for ages and yours is the best I have found out till now. However, what in regards to the bottom line? Are you positive in regards to the supply?|

 • October 18, 2017 at 4:37 PM
  Permalink

  What’s up, the whole thing is going sound here and ofcourse every one is sharing information, that’s truly good, keep up writing.|

 • October 20, 2017 at 9:42 PM
  Permalink

  Hi there! I know this is kinda off topic but I was wondering if you knew where I could locate a captcha plugin for my comment form? I’m using the same blog platform as yours and I’m having difficulty finding one? Thanks a lot!|

 • October 24, 2017 at 7:40 PM
  Permalink

  I absolutely love your website.. Great colors
  & theme. Did you create this site yourself? Please reply back as I’m wanting to create my own site and would like to know where you
  got this from or what the theme is named. Many thanks!

 • October 25, 2017 at 11:27 AM
  Permalink

  Ahaa, its good discussion concerning this piece of writing at this place at this webpage, I have read all that, so now me also commenting
  at this place.

Comments are closed.