ಮಾತಿಗೆ ತಕ್ಕಂತೆ ಹೇಳಿಕೆ ನೀಡು ಈಶ್ವರಪ್ಪ!

ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾಗಿರೋ ಈಶ್ವರಪ್ಪ ಅವರು ಮಾತಿಗೆ ತಕ್ಕಂತೆ ಹೇಳಿಕೆ ನೀಡುತ್ತಿಲ್ಲ ಎಂದು ರಾಜ್ಯಸಭೆ ಸದಸ್ಯ ಆಯನೂರ್ ಮಂಜುನಾಥ ಅಸಮಧಾನ ವ್ಯಕ್ತಪಡಿಸಿದರು.

ಕಲಬುರಗಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಈಶ್ವರಪ್ಪನವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಸಭೆಗೂ ಈಶ್ವರಪ್ಪ ಅವರು ಗೈರು ಹಾಜರಿ ಆಗಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತು ನನ್ನ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕೆ ಯಡಿಯೂರಪ್ಪ ಅವರಿಗೆ ಈಗಾಗಾಲೇ ರಾಜೀನಾಮೆ ಸಲ್ಲಿಸಿದ್ದೇನೆ. ಪಕ್ಷದ ಹಿರಿಯರಾಗಿ ಈಶ್ವರಪ್ಪ ಬ್ರಿಗೇಡ್ ನ, ಸಮಾವೇಶ ದಲ್ಲಿ ಪಾಲ್ಗೊಳ್ಳೋದು ಸರಿಯಲ್ಲ. ಇಬ್ಬರ ವೈಮನಸ್ಸು ಸರಿಪಡಿಸಲು ಸಾಕಷ್ಟು ಭಾರಿ ಪ್ರಯತ್ನ ಮಾಡಿದರೂ ಸಭೆಗೆ ಈಶ್ವರಪ್ಪ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಮಸ್ಯೆ ಪರಿಹರಿಸಲು ಪ್ರಧಾನಿ ಮೋದಿ, ಅಮಿತ್ ಶಾ ಬರಬೇಕು ಎನ್ನೋದು ಸರಿಯಲ್ಲ. ಯಡಿಯೂರಪ್ಪ ಅವರ ಸಾಮೂಹಿಕ ನಾಯಕತ್ವ ವಹಿಸಿಕೊಂಡಿದ್ದು ಅವರು ಸಿಎಂ ಆಗೋದು ಈಶ್ವರಪ್ಪನವರಿಗೆ ಇಷ್ಟವಿಲ್ಲ. ಹೀಗಾಗಿ, ಈಶ್ವರಪ್ಪ ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದರು.

4 thoughts on “ಮಾತಿಗೆ ತಕ್ಕಂತೆ ಹೇಳಿಕೆ ನೀಡು ಈಶ್ವರಪ್ಪ!

 • October 18, 2017 at 3:49 PM
  Permalink

  Helpful info. Lucky me I found your website accidentally, and I am stunned why this accident didn’t took place in advance! I bookmarked it.|

 • October 18, 2017 at 3:51 PM
  Permalink

  Just want to say your article is as amazing. The clarity in your post is simply excellent and i can assume you’re an expert on this subject. Fine with your permission let me to grab your feed to keep updated with forthcoming post. Thanks a million and please continue the gratifying work.|

 • October 20, 2017 at 10:39 PM
  Permalink

  Your mode of telling the whole thing in this article is in fact pleasant, all be capable of easily be aware of it, Thanks a lot.|

Comments are closed.

Social Media Auto Publish Powered By : XYZScripts.com