ಮಲೆಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಸೈನಾ

ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ನೆಹವಾಲ್ ಅವರು ಮಲೆಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಜಯ್ ಜಯರಾಮ್ ಕ್ವಾರ್ಟರ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಶುಕ್ರವಾರ ನಡೆದ ವನಿತೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ 21-14, 21-14 ಅಂಕಗಳಿಂದ ಇಂಡೋನೇಷ್ಯಾದ ಫಿತ್ರಿಯಾನಿ ವಿರುದ್ಧ ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು.
40 ನಿಮಿಷ ನಡೆದ ಪಂದ್ಯದಲ್ಲಿ ಸೈನಾ ಆರ್ಭಟಿಸಿದರು. ಸೊಗಸಾದ ಸ್ನ್ಯಾಶ್ ಹಾಗೂ ಸರ್ವ್‌ಗಳನ್ನು ಮಾಡಿದ ಸೈನಾ ಪ್ರಶಸ್ತಿಯತ್ತ ದಾಪುಗಾಲು ಇಟ್ಟಿದ್ದಾರೆ. ಮೊದಲ ಸೆಟ್‌ನಲ್ಲಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದ್ದ ಇಂಡೋನೇಷ್ಯಾ ಆಟಗಾರ್ತಿ ವಿರುದ್ಧ ಸೈನಾ ಹಾಕಿಕೊಂಡ ರಣ ತಂತ್ರ ಫಲಿಸಿತು.
ಒಂದು ಹಂತದಲ್ಲಿ 12-9 ಅಂಕಗಳಿಂದ ಹಿನ್ನಡೆ ಅನುಭವಿಸುತ್ತಿದ್ದ ಸೈನಾ ಸತತ ಅಂಕ ಕಲೆ ಹಾಕುತ್ತಾ ಮುನ್ನಡೆದರು. 14 ಅಂಕಗಳವರೆಗೂ ಸಮಬಲದಲ್ಲಿ ಸಾಗಿದ್ದ ಪಂದ್ಯದಲ್ಲಿ ಸೈನಾ ಮನಮೋಹಕ ಹೊಡೆತಗಳ ಮೂಲಕ ಅಂಕಗಳನ್ನು ಬಾಚಿಕೊಂಡು ಮೊದಲ ಸೆಟ್ ಗೆದ್ದರು.
ಎರಡನೇ ಸೆಟ್‌ನಲ್ಲೂ ಆರಂಭಿಕ ಮುನ್ನಡೆ ಸಾಧಿಸಿದ್ದ ಫಿತ್ರಿಯಾನಿ ಪುಟಿದೇಳುವ ಆಸೆ ಫಲಿಸಲಿಲ್ಲ. 3-2 ಅಂಕಗಳಿಂದ ಹಿನ್ನಡೆ ಅನುಭವಿಸುತ್ತಿದ್ದ ಭಾರತದ ಆಟಗಾರ್ತಿ ಹಿಂತಿರುಗಿ ನೋಡಲೇ ಇಲ್ಲ. ಅಂಕಗಳನ್ನು ಕಲೆ ಹಾಕಿ, ಗೆಲುವು ದಾಖಲಿಸಿದರು.

9 thoughts on “ಮಲೆಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಸೈನಾ

 • October 18, 2017 at 12:06 PM
  Permalink

  Hey! Quick question that’s totally off topic. Do you know how to make your site mobile friendly? My blog looks weird when browsing from my iphone4. I’m trying to find a theme or plugin that might be able to fix this issue. If you have any suggestions, please share. With thanks!|

 • October 18, 2017 at 1:53 PM
  Permalink

  Hi there! Do you know if they make any plugins to protect against hackers? I’m kinda paranoid about losing everything I’ve worked hard on. Any recommendations?|

 • October 18, 2017 at 3:36 PM
  Permalink

  The other day, while I was at work, my sister stole my iPad and tested to see if it can survive a 40 foot drop, just so she can be a youtube sensation. My apple ipad is now destroyed and she has 83 views. I know this is entirely off topic but I had to share it with someone!|

 • October 20, 2017 at 6:25 PM
  Permalink

  I go to see each day a few web sites and websites
  to read articles, but this website provides feature based content.

 • October 20, 2017 at 8:14 PM
  Permalink

  Hi there, You’ve done an incredible job. I’ll certainly digg it and personally suggest to
  my friends. I am confident they will be benefited from this website.

 • October 20, 2017 at 10:36 PM
  Permalink

  all the time i used to read smaller posts which also clear their motive, and that is also happening with this article which I am reading at this place.|

 • October 20, 2017 at 11:55 PM
  Permalink

  hello!,I really like your writing so a lot! proportion we be in contact
  extra about your article on AOL? I require an expert on this area to resolve my problem.
  Maybe that’s you! Having a look ahead to see you.

 • October 25, 2017 at 9:05 AM
  Permalink

  Incredible points. Sound arguments. Keep up the
  amazing spirit.

 • October 25, 2017 at 10:57 AM
  Permalink

  Attractive portion of content. I simply stumbled upon your blog and
  in accession capital to say that I get actually enjoyed account your blog posts.
  Any way I will be subscribing in your feeds
  and even I achievement you access persistently rapidly.

Comments are closed.

Social Media Auto Publish Powered By : XYZScripts.com