ಲಗ್ನಪತ್ರಿಕೆ ಕೊಡಲು ಬಂದವರು ಏನ್ ಮಾಡಿದ್ರು ಗೊತ್ತಾ!

ಲಗ್ನ ಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದ ಮೂವರು ಒಬ್ಬಂಟಿ ಇದ್ದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ವಿಜಯಲಕ್ಷ್ಮೀ ಪ್ರಸಾದ್ ಹಲ್ಲೆಗೆ ಒಳಗಾದ ಮಹಿಳೆ. ಮಹಿಳೆಯು ಮನೆಯಲ್ಲಿ ಇದ್ದಾಗ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಬಂದ ಮೂವರು ಏಕಾಏಕಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಸಿ.ಎಚ್. ಶ್ರೀನಿವಾಸ್. ಪದ್ಮಾವತಿ ಹಾಗೂ ಅನಂತಲಕ್ಷ್ಮೀ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಮೂವರ ವಿರುದ್ದ ಗಂಗಾವತಿ ನಗರ ಠಾಣೆಯಲಿ ಪ್ರಕರಣ ದಾಖಲು ಮಾಡಲಾಗಿದೆ.

ಲಗ್ನ ಪತ್ರ ಕೊಡೋ ನೆಪದಲ್ಲಿ ಮನೆಗೆ ಬಂದ ಒಬ್ಬ ಗಂಡಸು ಮತ್ತು ಇಬ್ಬರು ಹೆಂಗಸರು ಮನೆಯಲ್ಲಿದ್ದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಲೆ ಮತ್ತು ಮುಖಕ್ಕೆ ಕೋಲು ಗಳಿಂದ ಥಳಿಸಿದ್ದಾರೆ. ಇದರಿಂದ ಮಹಿಳೆಯ ಮುಖದಲ್ಲೆಲ್ಲಾ ರಕ್ತ ಸುರಿಯುತ್ತಿದ್ದರೂ ದುಷ್ಕರ್ಮಿಗಳು ಬಿಡದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

One thought on “ಲಗ್ನಪತ್ರಿಕೆ ಕೊಡಲು ಬಂದವರು ಏನ್ ಮಾಡಿದ್ರು ಗೊತ್ತಾ!

  • October 24, 2017 at 3:53 PM
    Permalink

    This is using a bit much more subjective, but I a lot want the Zune Market. The interface is vibrant, includes further aptitude, and some interesting capabilities which include ‘Mixview’ that allow for your self out of the blue see similar albums, audio, or other buyers very similar to what you’re listening in direction of. Clicking on one of those will heart upon that product or service, and another set of “neighbors” will occur into feeling, allowing your self towards navigate over studying by means of very similar artists, tunes, or buyers. Chatting of end users, the Zune “Social” is also perfect exciting, making it possible for your self find others with shared choices and turning into friends with them. On your own then can listen in direction of a playlist made dependent upon an amalgamation of what all your buddies are listening in the direction of, which is also fascinating. Those nervous with privateness will be relieved in the direction of know by yourself can reduce the general public towards viewing your individual listening behaviors if you as a result get.

Comments are closed.

Social Media Auto Publish Powered By : XYZScripts.com