ಮಾಲೀಕರ ದೌರ್ಜನ್ಯ: ಕಾರ್ಮಿಕ ಆತ್ಮಹತ್ಯೆಗೆ ಯತ್ನ

ಕಾರ್ಖಾನೆ ಮಾಲೀಕರ ದೌರ್ಜನ್ಯ ಖಂಡಿಸಿ, ಆತ್ಮಹತ್ಯೆಗೆ ಕಾರ್ಮಿಕನೊಬ್ಬ ಯತ್ನಿಸಿದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ಇನ್ನೂ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇರುವ ಜೆಂ ಪಾಯಿಂಟ್ ಕಾರ್ಖಾನೆಯ ನೌಕರನೇ ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕ ನಂದೀಶ್ ಎಂದು ತಿಳಿದುಬಂದಿದೆ. ಇನ್ನೂ ಇವನು ಕಳೆದ ಎಂಟು ವರ್ಷಗಳಿಂದ ಜೆಂ ಪೇಂಟ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಮಾಹಿತಿ ದೊರೆತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಎ.ಎಸ್ ಗಂಡೋತ್ರ, ಅಶ್ವಿನ್ ಗಂಡೋತ್ರ ಮತ್ತು ನಳೀನ್ ಗಂಡೋತ್ರ ಎನ್ನುವ ಕಾರ್ಖಾನೆ ಮಾಲೀಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರಗೊಂಡ ನಂದೀಶ್ ಕಾರ್ಖಾನೆಯ ಮೇಲಿಂದ ಬಿಳಲು ಯತ್ನಿಸಿ, ಆಸ್ಪತ್ರೆಗೆ ಸೇರಿದ್ದಾನೆ ಎನ್ನಲಾಗಿದೆ.
ಇನ್ನೂ ಈ ಕುರಿತು ಯಾವುದೇ ರೀತಿಯಲ್ಲಿ ಪ್ರತಿಸ್ಪಂದಿಸದ ಜಮ್ಮು ಕಾಶ್ಮೀರ ಮೂಲದ ಮಾಲೀಕರು, ಕಾರ್ಮಿಕನ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುವ ಸೌಜನ್ಯ ತೋರಿಲ್ಲ ಎಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದು, ದಯಮಾಡಿ ಈ ಬಗ್ಗೆ ಮಾಧ್ಯಮ ಮಿತ್ರರು ಕಾರ್ಮಿಕನ ನೆರವಿಗೆ ದಾವಿಸಬೇಕೆಂಬುದು ಕಾರ್ಮಿಕರ ಕೋರಿಕೆಯಾಗಿದೆ ಎಂದು ತಿಳಿದುಬಂದಿದೆ.

3 thoughts on “ಮಾಲೀಕರ ದೌರ್ಜನ್ಯ: ಕಾರ್ಮಿಕ ಆತ್ಮಹತ್ಯೆಗೆ ಯತ್ನ

 • October 16, 2017 at 4:39 PM
  Permalink

  Hi there, I discovered your website by the use of Google at the same time as looking for a comparable matter, your website came up, it appears to be like great. I have bookmarked it in my google bookmarks.

 • October 16, 2017 at 4:55 PM
  Permalink

  I will right away grab your rss feed as I can not find your e-mail subscription link or e-newsletter service. Do you have any? Kindly let me know in order that I could subscribe. Thanks.

 • October 18, 2017 at 3:01 PM
  Permalink

  I do believe all of the ideas you’ve introduced in your post. They’re really convincing and can certainly work. Still, the posts are very short for novices. Could you please lengthen them a little from next time? Thanks for the post.

Comments are closed.