ಮಂತ್ರಿಮಾಲ್ ಬಂದ್..?

ಬೆಂಗಳೂರಿನಲ್ಲಿರುವ ಪ್ರಸಿದ್ದ ಮಂತ್ರಿಮಾಲ್ ಅನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ. ಹೌಸ್ ಕೀಪಿಂಗ್ ಕೆಲಸದಾಕೆ ಲಕ್ಷ್ಮಮ್ಮ (45) ತೀವ್ರ ಗಾಯಗೊಂಡಿದ್ದು, ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಮಂತ್ರಿಮಾಲ್ ಗೋಡೆ ಕುಸಿತದ ಪರಿಣಾಮದಿಂದ ಮಂತ್ರಿಮಾಲ್ ಬಂದ್ ಮಾಡಿ ಅಕ್ಯುಪೆನ್ಸಿ ಲೆಟರ್ ರದ್ದು ಮಾಡಲಾಗುತ್ತದೆ. ಜೊತೆಗೆ ಕಟ್ಟಡದ ಸ್ಥಿತಿ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ ಎಂದು  ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್  ಹೇಳಿದ್ದಾರೆ.

ಹಿಗಾಗಲೇ ವಿವಾದದಲ್ಲಿರುವ ಮಂತ್ರಿಮಾಲ್ ರೈಲ್ವೆ ಇಲಾಖೆ ಜಾಗವನ್ನು ಒತ್ತುವರಿ ಮಾಡಿದೆ ಎಂಬ ಆರೋಪದಲ್ಲಿದ್ದು ಅದನ್ನು ಮುಚ್ಚಲು ಸರ್ಕಾರ ನಿರ್ಧರಿಸಬಹುದೆಂದು ತಿಳಿದುಬಂದಿದೆ.

ಇನ್ನೂ ಪ್ರಸಿದ್ದ ಮಂತ್ರಿಮಾಲ್ ಬಿಬಿಎಂಪಿ ಯ ಬೈಲಾವನ್ನು ಉಲ್ಲಂಘಿಸಿ ಕಟ್ಟಡವನ್ನು ಕಟ್ಟಿಕೊಂಡಿದೆ ಆದ ಕಾರಣದಿಂದ ಮಂತ್ರಿಮಾಲ್ ಅನ್ನು ಮುಚ್ಚಲು ಸರ್ಕಾರ ಮುಂದಾಗುತ್ತಿದೆ ಎಂದು ತಿಳಿದುಬಂದಿದೆ.

 

2 thoughts on “ಮಂತ್ರಿಮಾಲ್ ಬಂದ್..?

  • October 21, 2017 at 2:52 AM
    Permalink

    I’ve read several good stuff here. Certainly value bookmarking for revisiting.

    I surprise how so much attempt you set to make such a
    fantastic informative website.

Comments are closed.

Social Media Auto Publish Powered By : XYZScripts.com