ಫೆ.14 ಪ್ರಿಯತಮರ ಜೊತೆಯಾಗಿ ಕಾಲೇಜಿಗೆ ಬನ್ನಿ!

ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಎಲ್ಲಾ ಹುಡುಗಿಯರೂ ಒಬ್ಬೊಬ್ಬ ಹುಡುಗನನ್ನು ಕರೆದುಕೊಂಡು ಕಾಲೇಜಿಗೆ ಬರಬೇಕು ಎಂದು ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜು ನೋಟಿಸ್ ಹೊರಡಿಸಿದೆ.

ಫೆಬ್ರವರಿ 14 ರಂದು ಕಾಲೇಜಿಗೆ ಹಾಜರಾಗುವ ಎಲ್ಲಾ ಯುವತಿಯರು ಜೊತೆಗೆ ಒಬ್ಬ ಯುವಕನನ್ನು ಕರೆದು ಕೊಂಡು ಬನ್ನಿ ಎಂದು ಕಾಲೇಜು ತನ್ನ ನೋಟಿಸ್ ಹೊರಡಿಸಿದೆ. ಯುವತಿಯರು ತಮ್ಮ ರಕ್ಷಣೆಗಾಗಿ ಯುವಕರನ್ನು ಜೊತೆಯಲ್ಲಿಯೇ ಕರೆದುಕೊಂಡು ಬರಬೇಕು. ಇಲ್ಲವಾದಲ್ಲಿ ಅಂದು ಕಾಲೇಜಿಗೆ ಹಲೋ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.

ಪ್ರೀತಿಯನ್ನು ಸಮಾಜಕ್ಕೆ ಹರಡುವ ಉದ್ದೇಶದಿಂದ ಎಲ್ಲರೂ ತಮ್ಮ ಪ್ರೀತಿಯ ಪ್ರಿಯತಮರೊಂದಿಗೆ ಕಾಲೇಜಿಗೆ ಬನ್ನಿ ಎಂದು ಪ್ರಾಂಶುಪಾಲರು ಸಹಿ ಮಾಡಿರುವ ನೋಟಿಸ್ ಎಲ್ಲೆಡೆ ಹರಿದಾಡುತ್ತಿದೆ. ಇನ್ನೂ ಇದನ್ನು ನೋಡಿದ ಕಾಲೇಜಿನ ಯುವತಿಯರು ಶಾಕ್ ಆಗಿದ್ದಾರೆ.

ಫೆಬ್ರವರಿ 14 ಪ್ರೇಮಿಗಳ ದಿನ ಆದ್ದರಿಂದ ಯುವತಿಯರಿಗೆ ರಕ್ಷಣೆ ಬೇಕಾಗಿದೆ. ಆದ್ದರಿಂದ ಈ ರೀತಿ ನೋಟಿಸ್ ಹೊರಡಿಸಿದೆ ಎಂದು ತಿಳಿದು ಬರುತ್ತಿದೆ. ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಇದು ಕಾಲೇಜಿನಿಂದ ಹೊರಡಿಸಿರ ನೋಟಿಸ್ ಅಲ್ಲ ನಕಲಿ ಎಂಬ ಮಾತುಗಳು ಕೇಳಿ ಬರುತ್ತಿವೆ.

2 thoughts on “ಫೆ.14 ಪ್ರಿಯತಮರ ಜೊತೆಯಾಗಿ ಕಾಲೇಜಿಗೆ ಬನ್ನಿ!

 • October 20, 2017 at 6:20 PM
  Permalink

  May I simply say what a relief to discover an individual who genuinely
  knows what they are discussing on the internet. You
  actually understand how to bring a problem to light and make it important.
  More people must check this out and understand this side of your story.
  I was surprised you aren’t more popular since you most certainly
  have the gift.

 • October 24, 2017 at 11:54 AM
  Permalink

  Greetings! I’ve been reading your weblog for a while now and finally got the courage to go ahead and
  give you a shout out from Lubbock Texas! Just wanted to say keep up
  the great work!

Comments are closed.

Social Media Auto Publish Powered By : XYZScripts.com