ಜೆಡಿಎಸ್ ಮತ್ತು ಕಾಂಗ್ರೆಸ್ ಕಡೆ ಈಶ್ವರಪ್ಪ ಒಲವು!

ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಇದು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಇದೀಗ ಮತ್ತೊಮ್ಮೆ ಗುದ್ದಾಟ ಹೊರಬಿದ್ದಿದೆ. ಈಶ್ವರಪ್ಪ ದಿನಕ್ಕೊಂದು ಹೇಳಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಅಥವಾ ಜೆಡಿಎಸ್ ಜೊತೆ ಕೈ ಪರೋಕ್ಷವಾಗಿ ಜೋಡಿಸಿರುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್ ಮೈಸೂರಿನಲ್ಲಿ ತಿಳಿಸಿದ್ದಾರೆ.

ಈಶ್ವರಪ್ಪ ಜೆಡಿಎಸ್ ನಾಯಕರು ಹಾಗೂ ಸಿ.ಎಂ.ಸಿದ್ದರಾಮಯ್ಯ ಜೊತೆ ಶಾಮೀಲಾಗಿದ್ದಾರೆ. ಈಶ್ವರಪ್ಪ ಯಾವಾಗ ರಾಮ ಆಗ್ತಾರೋ, ಯಾವಾಗ ರಾವಣ ಆಗ್ತಾರೋ ಗೊತ್ತಿಲ್ಲಾ ಎಂದು ಮೂದಲಿಸಿದರು.

ಈಶ್ವರಪ್ಪ ತಮ್ಮ ಸ್ವಾರ್ಥಕ್ಕಾಗಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಅದು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಅಲ್ಲಾ, ಈ ಬ್ರಿಗೇಡ್, ದೇಶಕ್ಕೋಸ್ಕರ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತಮ್ಮ ಪ್ರಾಣವನ್ನೇ ಬಲಿಕೊಟ್ಟ ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಹೆಸರಿನಲ್ಲಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿರುವುದು ದುರ್ದೈವ ಎಂದು ಅವರು ಟೀಕಿಸಿದ್ದಾರೆ.

ಈಶ್ವರಪ್ಪ ಈಗ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಯಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಹುಟ್ಟುಹಾಕಲು ಈಶ್ವರಪ್ಪನಂತಹವರೇ ಕಾರಣ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿರುವ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್ ಗೆ ಒತ್ತಾಯ ಪಡಿಸಲಾಗುವುದು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.

6 thoughts on “ಜೆಡಿಎಸ್ ಮತ್ತು ಕಾಂಗ್ರೆಸ್ ಕಡೆ ಈಶ್ವರಪ್ಪ ಒಲವು!

 • October 18, 2017 at 12:54 PM
  Permalink

  Hello! Someone in my Facebook group shared this site with us so I came to take a look. I’m definitely enjoying the information. I’m book-marking and will be tweeting this to my followers! Wonderful blog and brilliant design and style.|

 • October 18, 2017 at 4:24 PM
  Permalink

  I enjoy reading through an article that will make men and women think. Also, many thanks for allowing for me to comment!|

 • October 18, 2017 at 4:35 PM
  Permalink

  hi!,I really like your writing so a lot! percentage we be
  in contact more about your article on AOL? I need an expert in this
  house to resolve my problem. Maybe that is you! Having a look
  forward to look you.

 • October 20, 2017 at 9:52 PM
  Permalink

  Hi just wanted to give you a brief heads up and let you know a few of the pictures aren’t loading properly. I’m not sure why but I think its a linking issue. I’ve tried it in two different web browsers and both show the same outcome.|

 • October 20, 2017 at 11:07 PM
  Permalink

  I will immediately grab your rss feed as I can not to find
  your email subscription hyperlink or newsletter service.
  Do you have any? Kindly let me understand in order that I could subscribe.
  Thanks.

 • October 25, 2017 at 11:13 AM
  Permalink

  Hello there! Do you use Twitter? I’d like to follow you if that
  would be ok. I’m undoubtedly enjoying your blog and look forward to new updates.

Comments are closed.

Social Media Auto Publish Powered By : XYZScripts.com