ಗ್ರ್ಯಾನ್ ಸ್ಲಾಮ್ : ಯೂಕಿ ಭಾಂಬ್ರಿ ಪ್ರಶಸ್ತಿಯ ಕನಸಿನಲ್ಲಿ

ಭಾರತದ ಭರವಸೆಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯ ಪ್ರಧಾನ ಘಟ್ಟದಿಂದ ಒಂದು ಹೆಜ್ಜೆ ಮಾತ್ರ ಹಿಂದೆ ನಿಂತಿದ್ದಾರೆ. ಮುಂದಿನ ಪಂದ್ಯ ಗೆದ್ದಲ್ಲಿ ಯೂಕಿ ವರ್ಷದ ಮೊದಲ ಗ್ರ್ಯಾನ್ ಸ್ಲಾಮ ಟೂರ್ನಿಯ ಮುಖ್ಯ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ.
ಗುರುವಾರ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಯೂಕಿ 6-3, 6-4 ಸೆಟ್‌ಗಳಿಂದ ಸರ್ಬಿಯಾದ ಪೆಡ್ಜಾ ಕ್ರಿಸ್ಟಿನ್ ಅವರನ್ನು ಮಣಿಸಿದರು. ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದ ಯೂಕಿ ಮುಂದಿನ ಹಂತವನ್ನು ಅರ್ಹತೆ ಪಡೆದುಕೊಂಡಿದ್ದಾರೆ.
68 ನಿಮಿಷ ನಡೆದ ಪಂದ್ಯದಲ್ಲಿ ಯೂಕಿ ಮೂರು ಬ್ರೇಕ್ ಪಾಯಿಂಟ್ಸ್ ಕಾಪಾಡಿಕೊಳ್ಳುವಲ್ಲಿ ಸಫಲರಾದರು. ಇವರು 2009 ರಲ್ಲಿ ಆಸ್ಟ್ರೇಲಿಯನ್ ಓಪನ್ ಜೂನಿಯರ್ ಪ್ರಶಸ್ತಿ ಪಡೆದು ಬೀಗಿದ್ದರು.
ಉತ್ತಮ ಆಟದ ಪ್ರದರ್ಶನ ನೀಡಿದ ಸಂತಸವಿದೆ. ನಿಖರ ಸರ್ವ್‌ಗಳನ್ನು ಮಾಡಿ, ಎದುರಾಳಿ ಆಟಗಾರರನ್ನು ಕಟ್ಟಿ ಹಾಕಿದೆ. ಅಲ್ಲದೆ ಮಹತ್ವದ ಸಮಯದಲ್ಲಿ ಅವರ ಸರ್ವ್‌ಗಳನ್ನು ಬ್ರೇಕ್ ಮಾಡಿ ಅಂಕಗಳನ್ನು ಕಲೆ ಹಾಕಿದೆ ಎಂದು ಯೂಕಿ ಭಾಂಬ್ರಿ ತಿಳಿಸಿದ್ದಾರೆ.
ಮೂರನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಯೂಕಿ ಅಮೆರಿಕದ ಎರ್ನಸ್ಟೊ ಎಸ್ಕೊಬೆಡೊ ಅವರ ವಿರುದ್ಧ ಕಾದಾಟ ನಡೆಸಲಿದ್ದಾರೆ.

6 thoughts on “ಗ್ರ್ಯಾನ್ ಸ್ಲಾಮ್ : ಯೂಕಿ ಭಾಂಬ್ರಿ ಪ್ರಶಸ್ತಿಯ ಕನಸಿನಲ್ಲಿ

  • October 16, 2017 at 4:45 PM
    Permalink

    Whats Going down i am new to this, I stumbled upon this I’ve discovered It positively helpful and it has aided me out loads. I’m hoping to give a contribution & help other customers like its helped me. Great job.

  • October 21, 2017 at 2:01 AM
    Permalink

    Admiring the persistence you put into your website and in depth information you present. It’s nice to come across a blog every once in a while that isn’t the same old rehashed material. Great read! I’ve saved your site and I’m adding your RSS feeds to my Google account.|

  • October 24, 2017 at 11:59 AM
    Permalink

    hello!,I really like your writing very much! percentage we communicate more about your article on AOL? I need an expert in this house to solve my problem. Maybe that is you! Looking ahead to see you.

  • October 24, 2017 at 12:10 PM
    Permalink

    I know this if off topic but I’m looking into starting my own weblog and was curious what all is needed to get setup? I’m assuming having a blog like yours would cost a pretty penny? I’m not very web smart so I’m not 100% positive. Any tips or advice would be greatly appreciated. Many thanks|

  • October 24, 2017 at 7:25 PM
    Permalink

    Just want to say your article is as amazing. The clearness in your post is just nice and i can assume you are an expert on this subject.
    Fine with your permission let me to grab your RSS feed to keep up to date with forthcoming post.
    Thanks a million and please carry on the rewarding work.

Comments are closed.