ಬಿಜಿಎಸ್ ಕಪ್: ವಾಲಿಬಾಲ್ ನಲ್ಲಿ ಪೋಸ್ಟಲ್ ತಂಡ ಜಯ

ನಾಗಮಂಗಲ: ಸಂಘಟಿತ ಆಟದ ಪ್ರದರ್ಶವನ್ನು ನೀಡಿದ ಬೆಂಗಳೂರು ಪೋಸ್ಟಲ್ ತಂಡ ಒಕ್ಕಲಿಗರ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಜ್ಯ ವಾಲಿಬಾಲ್ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೊನಲು-ಬೆಳಕಿನ ಬಿಜಿಎಸ್ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಪುರುಷರ ಮತ್ತು ಮಹಿಳೆಯರ ಪ್ರಶಸ್ತಿ ಗೆದ್ದು ಕೊಂಡಿದೆ.
ಭಾನುವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಪೋಸ್ಟಲ್ 3-2 ಸೆಟ್‌ಗಳಿಂದ ಸಿಕ್ಯೂಎಎನ್ ತಂಡವನ್ನು ಮಣಿಸಿತು.
ಆರಂಭದಲ್ಲಿ ಭರ್ಜರಿ ಆಟ ಆಡಿದ ಸಿಕ್ಯೂಎಎನ್ ತಂಡ ಗೆಲುವು ಸಾಧಿಸಿತು. ಉಳಿದ ಮೂರು ಸೆಟ್‌ಗಳಲ್ಲಿ ಪೋಸ್ಟಲ್ ತಂಡ ವಿಜಯ ಸಾಧಿಸಿತು. ತೀವ್ರ ಹಣಾಹಣಿ ಕಂಡ ಅಂತಿಮ ಸೆಟ್ ನಲ್ಲಿ 15 -8 ರಿಂದ ಪೋಸ್ಟಲ್ ತಂಡ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟಿತು. ಪ್ರಥಮಾ ಸ್ಥಾನ ಗಳಿಸಿದ ಪೋಸ್ಟಲ್ 50 ಸಾವಿರ, ದ್ವಿತೀಯ ಸ್ಥಾನ ಪಡೆದ ಸಿಕ್ಯೂಎಎನ್ 30 ಸಾವಿರ ಪಡೆಯಿತು. ಹೊಯ್ಸಳ ತೃತೀಯ, ಬಿಎಸ್‌ಎನ್‌ಎಲ್ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಪೋಸ್ಟಲ್ ತಂಡವು 2-0 ಯಿಂದ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡದ ಮೇಲೆ ಗೆಲವು ಸಾಧಿಸಿತು.
ಧಾರವಾಡ ಜಿಲ್ಲಾ ತಂಡವು ತೃತೀಯ ಸ್ಥಾನವನ್ನು ಮತ್ತು ಸ್ಪೋಟ್ಟ್  ಹಾಸ್ಟೆಲ್ ಮೈಸೂರು ತಂಡವು ನಾಲ್ಕನೇ ಸ್ಥಾನವನ್ನು ಪಡೆದವು.

9 thoughts on “ಬಿಜಿಎಸ್ ಕಪ್: ವಾಲಿಬಾಲ್ ನಲ್ಲಿ ಪೋಸ್ಟಲ್ ತಂಡ ಜಯ

 • October 18, 2017 at 3:16 PM
  Permalink

  Your method of telling the whole thing in this piece of writing is actually nice, all be able to without difficulty understand it, Thanks a lot.|

 • October 20, 2017 at 6:58 PM
  Permalink

  Hello my friend! I wish to say that this post is awesome, great written and include almost all important infos. I’d like to see extra posts like this .|

 • October 21, 2017 at 12:11 AM
  Permalink

  No matter if some one searches for his vital thing, thus he/she
  desires to be available that in detail, thus that thing is
  maintained over here.

 • October 21, 2017 at 3:10 AM
  Permalink

  Great beat ! I wish to apprentice whilst you amend your web site, how can i subscribe for a blog website? The account helped me a acceptable deal. I were a little bit acquainted of this your broadcast offered bright transparent idea|

 • October 24, 2017 at 1:05 PM
  Permalink

  Howdy! This post couldn’t be written much better!
  Looking through this post reminds me of my previous roommate!
  He continually kept preaching about this.
  I am going to forward this article to him. Pretty sure he’s going to have a very good read.
  Many thanks for sharing!

 • October 24, 2017 at 2:25 PM
  Permalink

  I seriously love your site.. Great colors & theme.
  Did you develop this web site yourself? Please reply back as I’m attempting to create
  my own site and would like to learn where you got this from
  or just what the theme is called. Appreciate it!

 • October 24, 2017 at 8:47 PM
  Permalink

  Hello colleagues, how is all, and what you desire to say on the topic of this post, in my view its genuinely amazing for
  me.

Comments are closed.

Social Media Auto Publish Powered By : XYZScripts.com