ಶ್ರೀಕಂಠ ಸಿನಿಮಾದ ಮೈ ನವಿರೇಳಿಸೋ ಸಾಹಸಮಯ ವಿಡಿಯೋ!

ಭಾರತ ಚಿತ್ರರಂಗದಲ್ಲೇ ಪ್ರಪ್ರಥಮ ಬಾರಿಗೆ ಸ್ಟಾರ್ ನಟರೊಬ್ಬರು ಚಲಿಸುವ ಟ್ರೈನ್ ಕೆಳಗೆ ಬಿದ್ದ ಮೈನವಿರೇಳಿಸುವ ಸಾಹಸಮಯ ದೃಶ್ಯವನ್ನು ಮಾಡಿದ್ದಾರೆ. ಈ ದೃಶ್ಯ ಈಗಾಗಲೇ ಮಾದ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚಲಿಸುವ ಟ್ರೈನ್ ಕೆಳಗೆ ಬಿದ್ದು ಮೈ ನವಿರೇಳಿಸುವ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಕನ್ನಡ ಚಿತ್ರರಂಗದ ಆಲ್ ಟೈಮ್ ಕಿಂಗ್ ಸೆಂಚುರಿ ಸ್ಟಾರ್ ಶಿವಣ್ಣ. ಶ್ರೀಕಂಠ ಚಿತ್ರಕ್ಕಾಗಿ ನಡೆದ ಸಾಹಸದಲ್ಲಿ ಶಿವಣ್ಣ ಈ ಸಾಹಸ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ ಎಲ್ಲರೂ ಸಿಂಹದ ಮರಿ ಶಿವಣ್ಣ ಅವರಿಗೆ ಶಿವಣ್ಣ ಅವರೇ ಸಾಟಿ ಎನ್ನುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ಚಲಿಸುವ ಟ್ರೈನ್ ಕೆಳಗೆ ಮಲಗಿದ ಸ್ಟಾರ್ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿಂಹದ ಮರಿ ಡಾ.ಶಿವರಾಜ್ ಕುಮಾರ್ ಅವರ ಧೈರ್ಯ ಸಾಹಸಕ್ಕೆ ನಮ್ಮ ಸಲಾಮ್. ಶ್ರೀಕಂಠ ಚಿತ್ರಕ್ಕಾಗಿ ನಡೆದ ಮೈನವಿರೇಳಿಸುವ ಸಾಹಸ ದೃಶ್ಯ ಇದಾಗಿದೆ.

ಹಿಂದಿನಿಂದಲೂ ಸಿನಿಮಾಗಳನ್ನು ಮಾಡಿದ್ದರಾದರೂ ಯಾರೂ ಇಂತಹ ಸಾಹಸ ದೃಶ್ಯಗಳಿಗೆ ಕೈ ಹಾಕಿರಲಿಲ್ಲ. ಆದರೆ ಕನ್ನಡ ಚಿತ್ರರಂಗದ ಸಂಚುರಿ ಸ್ಟಾರ್ ಖ್ಯಾತಿಯ ಶಿವಣ್ಣ ಇಂತಹ ಸಾಹಸಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ.

6 thoughts on “ಶ್ರೀಕಂಠ ಸಿನಿಮಾದ ಮೈ ನವಿರೇಳಿಸೋ ಸಾಹಸಮಯ ವಿಡಿಯೋ!

  • October 25, 2017 at 11:02 AM
    Permalink

    Stamm medico di famiglia per molti anni e vive a 207 Street, qui vicino. Per fortuna era in casa e si affrettò a. Proprio in quel momento una porta sbatté rumorosamente qualche parte sul retro della casa, e passi pesanti attraversò la sala anteriore e si avvicinò al salotto. Detective Hennessey apparve sulla porta, la bocca socchiusa e gli occhi sporgenti per l’eccitazione. Salutò Markham perfunctorily e si voltò subito al sergente. Qualcosa è accaduto laggiù in piscina, ha annunciato, masturbandosi il pollice sopra la spalla. Ero in piedi dal trampolino come mi hai detto di fare, fumare un sigaro, quando ho sentito un rumore strano rombo nella parte superiore della roccia scogliera opposta. E ben presto ci fu un inferno di un tuffo in poolsounded come una tonnellata di mattoni era

Comments are closed.

Social Media Auto Publish Powered By : XYZScripts.com