RCB ಆಟಗಾರನ ಮದುವೆ ಆಮಂತ್ರಣದ ವಿಡಿಯೋ

ವಿವಾಹ ಅಂದರೆ ಸಾಕು ವಿವಿಧ ಬಗೆಯ ಲಗ್ನ ಪತ್ರಿಕೆಗಳನ್ನು ಕೊಟ್ಟು ಕರೆಯುವ ಸಂಪ್ರದಾಯವನ್ನು ನಾವು ನೋಡಿದ್ದೇವೆ ಆದರೆ ಕ್ರಿಕೆಟ್ ಆಟಗಾರನೊಬ್ಬ ವಿಶೇಷ ಶೈಲಿಯಲ್ಲಿ ತನ್ನ ಮದುವೆಯ ಆಮಂತ್ರಣದ ಕರೆಯೋಲೆಗೆ ವಿಡಿಯೋವನ್ನು ಬಿಡುಗುಡೆಗೊಳಿಸಿದ್ದಾನೆ.
ಹೌದು ಅಚ್ಚರಿ ಎನಿಸಿದರು ಅಕ್ಷರ ಸಹ ನಿಜ ಇತ್ತೀಚಿಗೆ ಗಣಿದಣಿ ಜನಾರ್ಧನ ರೆಡ್ಡಿ ತನ್ನ ಮಗಳ ಮದುವೆಗೆ ವಿಡಿಯೋ ಇರುವಂತಹ ವಿಶೇಷ ವಿವಾಹ ಆಮಂತ್ರಣವನ್ನು ನೀಡಿದ್ದರು. ಅದೇ ರೀತಿಯಂತೆ ಇನ್ನೂ ವಿಶೇಷ ಶೈಲಿಯಲ್ಲಿ  ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ಸಚಿನ್ ಬೇಬಿ ತನ್ನ ವಿವಾಹ ಆಮಂತ್ರಣಕ್ಕಾಗಿ ತನ್ನ ವೃತ್ತಿ ಬದುಕಿನ ಕ್ರಿಕೆಟ್ ಒಳಗೊಂಡಂತಹ ವಿಡಿಯೋ ಒಂದನ್ನು ಮಾಡಿಸಿರುವುದು ವಿಶೇಷವಾಗಿದೆ.
ಇನ್ನೂ ಸಚಿನ್ ಬೇಬಿ ತನ್ನ ಬಾಲ್ಯದ  ಗೆಳತಿಯಾದ ಅನ್ನಾ ಚಾಂಡಿಯವರನ್ನು ಕೇರಳದ ತೊಡುಪ್ಪುಳದ ಸೇಟ್ ಸೆಬಾಸ್ಟಿಯನ್ಸ್ ಚರ್ಚ್‌‌ನಲ್ಲಿ ಜನವರಿ 5 ರಂದು ವರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಈ ವಿಡಿಯೋದಲ್ಲಿ ಸಚಿನ್‌ ಬೇಬಿ ಡ್ರೆಸ್ಸಿಂಗ್ ರೂಮಿನಿಂದ ಸ್ಟೈಲ್ ಆಗಿ ಬ್ಯಾಟ್ ಹಿಡಿದುಕೊಂಡು ಅಂಕಣಕ್ಕೆ ಬರುತ್ತಾರೆ. ಆ ವೇಳೆಯಲ್ಲಿ ತನ್ನ ಬಾವಿ ಪತ್ನಿ ಅನ್ನಾ ಚಾಂಡಿ  ಬೌಲಿಂಗ್ ಮಾಡಿದ್ದು ಮೊದಲನೇ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆಗುತ್ತಾನೆ. ತದನಂತರ ಅನ್ನಾ ಚಾಂಡಿ ಅವರು ಸಚಿನ್ ಬೇಬಿಗೆ ಅಂಕಣದಲ್ಲಿ ಹಣೆಗೆ ಮುತ್ತಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಒಟ್ಟಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಈ ವಿಡಿಯೋವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

7 thoughts on “RCB ಆಟಗಾರನ ಮದುವೆ ಆಮಂತ್ರಣದ ವಿಡಿಯೋ

  • October 18, 2017 at 1:01 PM
    Permalink

    Aw, this was a very nice post. Taking a few minutes and actual effort to generate a good article… but what can I say… I procrastinate a whole lot and don’t seem to get nearly anything done.|

  • October 18, 2017 at 2:45 PM
    Permalink

    You could certainly see your enthusiasm in the article you write. The world hopes for more passionate writers like you who aren’t afraid to mention how they believe. All the time go after your heart.|

  • October 18, 2017 at 4:31 PM
    Permalink

    Hi to all, how is everything, I think every one is getting more from this web page, and your views are pleasant for new users.|

  • October 20, 2017 at 7:41 PM
    Permalink

    Hey there superb blog! Does running a blog like this require a lot of work? I’ve virtually no knowledge of programming however I had been hoping to start my own blog in the near future. Anyhow, if you have any recommendations or techniques for new blog owners please share. I know this is off topic but I simply wanted to ask. Cheers!|

  • October 20, 2017 at 9:05 PM
    Permalink

    It’s going to be ending of mine day, except before ending I
    am reading this enormous article to increase my knowledge.

  • October 21, 2017 at 4:32 AM
    Permalink

    I am not sure where you are getting your information, but good topic. I needs to spend some time learning much more or understanding more. Thanks for excellent info I was looking for this info for my mission.|

  • October 25, 2017 at 9:47 AM
    Permalink

    I’m extremely impressed with your writing skills and also with the layout on your blog.
    Is this a paid theme or did you customize it yourself? Anyway keep up the nice quality writing, it’s
    rare to see a great blog like this one today.

Comments are closed.

Social Media Auto Publish Powered By : XYZScripts.com