ಹಿರಿಯ ಐಎಫ್ ಎಸ್ ಅಧಿಕಾರಿಗಳ ವರ್ಗಾವಣೆ!

ರಾಜ್ಯದ ಐದು ಐಎಫ್ ಎಸ್ ಮತ್ತು ಮೂರು ಎಸ್ ಎಫ್ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಅನಿಲ ಕುಮಾರ ರತನ್- ಸಿಸಿಎಫ್ ಕರ್ನಾಟಕ ವನ್ಯ ಜೀವಿ ಹಾಗೂ ಕಾಮಗಾರಿ ವಿಭಾಗ.

ವೆಂಕಟೇಶ ಬಿ.- ಸಿಎಫ್, ಅರಣ್ಯ ವಿಭಾಗ, ನಿರ್ದೆಶಕರು ಜಂಗಲ್ ಲಾಡ್ಜ್ ಸ್.

ಎ.ಮಂಜುನಾಥ್.ಡಿ- ಡಿಸಿಎಫ್, ಚಿಕ್ಕಬಳ್ಳಾಪುರ. ಡಿ.ಮಹೇಶಕುಮಾರ್- ಡಿಸಿಎಫ್, ಬೆಂಗಳೂರು ಹೆಡ್ ಕ್ವಾಟರ್ಸ್.

ಪಾ ಜೆ- ಡಿಸಿಎಫ್ ಮತ್ತು ವ್ಯವಸ್ಥಾಪಕರು ಕರ್ನಾಟಕ ಎಕೋ ಟ್ಯೂರಿಸಂ , ಬೆಂಗಳೂರು.

ಎಂ.ಎನ್.ವಿಜಯಕುಮಾರ- ಡಿಸಿಎಫ್,  ರಾಮನಗರ.

ಎ.ಚಂದ್ರಣ್ಣ- ಡಿಸಿಎಫ್, ಚಿಕ್ಕಮಗಳೂರು..

ಎಂ.ಎಸ್ ಮಾಣಿಕ್,  ಡಿಸಿಎಫ್. ಶಿವಮೊಗ್ಗ

ಮೇಲಿನ ಎಲ್ಲಾ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಆದಷ್ಟು ಬೇಗ ವರ್ಗಾವಣೆಗೊಂಡ ಸ್ಥಳಗಳಲ್ಲಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವಂತೆ ತಿಳಿಸಿದೆ.

Comments are closed.

Social Media Auto Publish Powered By : XYZScripts.com