ಸಿದ್ದರಾಮಯ್ಯ ಸಿಎಂ ಆಗಲು ಯಾರ ಸಹಾಯ ಕೇಳಿದ್ದರು ಗೊತ್ತಾ..?

ಜನವರಿ 2 ರಂದು ಬಿಜೆಪಿ ಸೇರಲಿರುವ ಮಾಜಿ ಸಚಿವ ವಿ, ಶ್ರೀನಿವಾಸ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಅವರು ಸಾಮಾಜಿಕ ನ್ಯಾಯದ ಬಗ್ಗೆ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ಸಾಮಾಜಿಕ ನ್ಯಾಯಕ್ಕೆ ಯಾರೊಬ್ಬರೂ ಕೂಡ ವಾರಸ್ಧಾರರಲ್ಲ ಎಂದು ಹೇಳಿದ್ದಾರೆ. ನನ್ನನ್ನು ಸಚಿವ ಸಂಪುಟದಿಂದ ತೆಗೆದು ವ್ಯವಸ್ಥಿತವಾಗಿ ಮುಗಿಸಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರಸಾದ್ ಗಂಭೀರ ಆರೋಪ ಮಾಡಿದರು.

ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ನಿಂದ ಹೊರಗೆ ಬಂದಾಗ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿ ಎಂದು ಅಡ್ವಾಣಿ ಅವರನ್ನು ಭೇಟಿ ಮಾಡಿದ್ದರು ಎಂದು ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ. ಆ ಸಮಯದಲ್ಲಿ ನಿಮಗೆ ಬೆಂಬಲ ನೀಡಲು ಎಷ್ಟು ಜನ ಜೆಡಿಎಸ್ ನವರು ನಿಮ್ಮ ಜೊತೆಗಿದ್ದಾರೆ ಎಂಬುದನ್ನು ತೋರಿಸಿ ಎಂದು ಅಡ್ವಾಣಿ ಸೂಚನೆ ನೀಡಿದ್ದರು ಎಂದು ಪ್ರಸಾದ್ ಹೇಳಿದ್ದಾರೆ.

ಬಿಜೆಪಿ ಹಾಗೂ ಆರ್ ಎಸ್ ಎಸ್ ಅನ್ನು ಹೊಗಳಿದ ಶ್ರೀನಿವಾಸ್ ಪ್ರಸಾದ್ ಪ್ರಧಾನಿಯ ಮನ್ ಕೀ ಬಾತ್ ನನಗೆ ಇಷ್ಟವಾಗಿದೆ. ಅದರಲ್ಲಿ ವಿಶೇಷತೆಯಿದೆ. ಸ್ವಚ್ಛ ಭಾರತ್ ಮೂಲಕ ಹೊಸ ಜಾಗೃತಿ ಶುರುವಾಗಿದ್ದು  ಸ್ವಚ್ಛತೆ ಯೆಂದರೆ ಒಂದು ಜಾತಿಗೆ ಸೀಮಿತವಾಗಿತ್ತು. ಸ್ವಲ್ಪವಾದರೂ ಪರಿವರ್ತನೆಯಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನೂ ಮೋದಿಯವರಿಗೆ ಡಾ. ಅಂಬೇಡ್ಕರ್ ಬಗ್ಗೆ ಹೆಚ್ಚಿನ ಗೌರವವಿದೆ ಅವರ ಕಾರ್ಯ ನನಗೆ ಬಹಳ ಇಷ್ಟವಾಗಿದೆ ಎಂದು ಮೋದಿಯ ಬಗ್ಗೆ ಶ್ರೀನಿವಾಸ್ ಪ್ರಸಾದ್ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

 

8 thoughts on “ಸಿದ್ದರಾಮಯ್ಯ ಸಿಎಂ ಆಗಲು ಯಾರ ಸಹಾಯ ಕೇಳಿದ್ದರು ಗೊತ್ತಾ..?

 • October 18, 2017 at 12:20 PM
  Permalink

  Link exchange is nothing else however it is just placing the other person’s web site link on your page at proper place and other person will also do same for you.|

 • October 18, 2017 at 2:06 PM
  Permalink

  Greetings! Very useful advice in this particular post! It is the little changes that will make the most important changes. Thanks a lot for sharing!|

 • October 18, 2017 at 3:29 PM
  Permalink

  Just wish to say your article is as astounding.
  The clearness on your publish is simply great
  and that i could suppose you are a professional in this subject.
  Well with your permission allow me to grab your RSS feed to stay up to date
  with approaching post. Thanks 1,000,000 and
  please keep up the enjoyable work.

 • October 18, 2017 at 3:51 PM
  Permalink

  Wonderful website. Lots of helpful info here. I am sending it to some pals ans additionally sharing in delicious. And naturally, thanks to your sweat!|

 • October 20, 2017 at 7:07 PM
  Permalink

  I’m not sure exactly why but this weblog is loading extremely slow for me. Is anyone else having this problem or is it a problem on my end? I’ll check back later on and see if the problem still exists.|

 • October 21, 2017 at 3:12 AM
  Permalink

  I think everything wrote was actually very reasonable.
  But, consider this, what if you were to create a awesome title?
  I ain’t suggesting your content is not solid, but suppose you added a post title that makes people desire
  more? I mean ಸಿದ್ದರಾಮಯ್ಯ ಸಿಎಂ
  ಆಗಲು ಯಾರ ಸಹಾಯ ಕೇಳಿದ್ದರು ಗೊತ್ತಾ..?

  is kinda plain. You could look at Yahoo’s front page and watch how they create article titles to grab
  viewers to open the links. You might add a video or a related picture or two to grab readers interested about what you’ve
  got to say. In my opinion, it might make your website
  a little bit more interesting.

 • October 24, 2017 at 7:38 PM
  Permalink

  Pretty nice post. I just stumbled upon your blog and wanted
  to mention that I’ve really enjoyed browsing your blog posts.
  After all I will be subscribing in your feed
  and I’m hoping you write once more soon!

Comments are closed.

Social Media Auto Publish Powered By : XYZScripts.com