ಕೆರೆಗೆ ಬಿದ್ದು ಇಬ್ಬರು ಯುವತಿಯರ ಸಾವು!

ನೀರು ಕುಡಿಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ವಿಜಯಪುರ ತಾ. ಕಗ್ಗೋಡು ಕೆರೆಯಲ್ಲಿ ನಡೆದಿದೆ.

ಶೀಲ್ಪಾ ಮಾದರ್ (18), ಬಸಮ್ಮ ಚಳಗೇರಿ (19) ಮೃತರು. ಶಿಲ್ಪಾ ಮುದ್ದೇಬಿಹಾಳ ತಾಲೂಕಿನ ಪಡೆಕನೂರು ಗ್ರಾಮದವರಾಗಿದ್ದರು. ಇವರು ಬಸಮ್ಮ ಬಸವನ ಬಾಗೇವಾಡಿ ತಾ. ಬೈರವಾಡಗಿ ಗ್ರಾಮದ ನಿವಾಸಿಯಾಗಿರುವ ಇಟ್ಟಂಗಿ ಭಟ್ಟಿಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಗ್ಗೋಡು ಗ್ರಾಮದಲ್ಲಿ ಯುವತಿ ಮತ್ತು ತಮ್ಮ ಕುಟುಂಬಸ್ಥರು ವಾಸವಾಗಿದ್ದರು. ಯುವತಿಯರು ಸೋಮವಾರ ಕಾಣೆಯಾಗಿದ್ದರು. ಕೆರೆಯ ಮೇಲೆ ಯುವತಿಯ ಚಪ್ಪಲಿ ಪತ್ತೆಯಾಗಿದ್ದವು. ಇದರಿಂದ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತವಾಗಿತ್ತು. ಕಳೆದೆರಡು ದಿನಗಳಿಂದ ಪೊಲೀಸರು ಶವಗಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು ಶವಗಳು ಕೆರೆಯಲ್ಲಿ ತೇಲಿದ್ದವು ಇದರಿಂದ ಪೊಲೀಸರು ಶವವನ್ನು ಹೊರತೆಗೆದರು.

ಮನೆಯಲ್ಲಿ ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದರು. ಯಾರೊಂದಿಗೂ ಜಗಳ ಮಾಡಿಕೊಂಡಿರಲಿಲ್ಲ ಎಂದು ಪೋಷಕರು ತಿಳಿಸಿದ್ದರು. ಇದರಿಂದ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದರಬಹುದಾಗಿ ಶಂಕಿಸಲಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

7 thoughts on “ಕೆರೆಗೆ ಬಿದ್ದು ಇಬ್ಬರು ಯುವತಿಯರ ಸಾವು!

 • October 18, 2017 at 2:49 PM
  Permalink

  Hello, i read your blog from time to time and i own a similar one and i was just wondering if you get a lot of spam feedback? If so how do you prevent it, any plugin or anything you can recommend? I get so much lately it’s driving me mad so any support is very much appreciated.|

 • October 18, 2017 at 4:36 PM
  Permalink

  Hey there! I’m at work browsing your blog from my new iphone! Just wanted to say I love reading through your blog and look forward to all your posts! Carry on the superb work!|

 • October 20, 2017 at 8:10 PM
  Permalink

  Greetings! Very useful advice within this article! It is the little changes that make the biggest changes. Thanks for sharing!|

 • October 21, 2017 at 2:23 AM
  Permalink

  I have read some good stuff here. Certainly value bookmarking for revisiting.
  I wonder how much attempt you place to create this sort of great informative site.

 • October 24, 2017 at 11:17 AM
  Permalink

  I need to to thank you for this fantastic read!! I certainly enjoyed every bit of
  it. I have got you book-marked to look at new things you post…

 • October 24, 2017 at 1:03 PM
  Permalink

  Awesome! Its truly awesome article, I have got much clear idea regarding from
  this paragraph.

Comments are closed.

Social Media Auto Publish Powered By : XYZScripts.com