ದಿಡ್ಡಳ್ಳಿ ಆದಿವಾಸಿಗಳ ಮುಂದಿನ ನಡೆ ಏನು?.

ದಿಡ್ಡಳ್ಳಿಯ ಆದಿವಾಸಿಗಳ ನ್ಯಾಯಯುತವಾದ ಹಕ್ಕಿಗಾಗಿ ನಡೆದ ಹೋರಾಟವನ್ನು ಹೇಗಾದರೂ ಮಾಡಿ ತಪ್ಪಿಸಬೇಕೆನ್ನುವ ಷಡ್ಯಂತ್ರವು ಕೊಡಗಿನಲ್ಲಿ  ಹೆಚ್ಚಾಗಿದೆ ಇದದಿಂದ ಭೂಮಾಲಿಕರ ಜೊತೆ ಕೈಜೋಡಿಸಿರುವ ಜಿಲ್ಲಾಧಿಕಾರಿ ಸರ್ಕಾದರ ಆದೇಶವನ್ನೂ ಮೀರಿ ಸೆಕ್ಷನ್ 144 ಅನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದರಿಂದ ದಿಡ್ಡಳ್ಳಿ ಜನರ ಮುಂದಿನ ಹೋರಾಟ ಏನು ಎಂಬುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ದಿಡ್ಡಳ್ಳಿ ಆದಿವಾಸಿಗಳ ಮೇಲೆ ಜಿಲ್ಲಾಡಳಿತ ಕೇಸುಗಳನ್ನು ಹಾಕಿದೆ. ಆದಿವಾಸಿ ಮುಖಂಡರನ್ನು ರೌಡಿ ಶೀಟಿನಲ್ಲಿ ಸೇರಿಸಿದೆ, ಸಿಸಿ ಕ್ಯಾಮರಾಗಳನ್ನು ಹಾಕಿ ಭಯಭೀತ ವಾತಾವರಣ ನಿರ್ಮಿಸಿದೆ. ಸುಳ್ಳು ರೆಕಾರ್ಡ್ ಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದೆ. ಕಾನೂನಿನ ದುರ್ಬಳಕೆ ಮಾಡಿಕೊಂಡ ಸ್ಥಳೀಯ ಹೋರಾಟಗಾರರನ್ನು ಜನರಿಂದ ಪ್ರತ್ಯೇಕಿಸಿ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ. ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಒಂದು ಕೋಟಿ ರೂಪಾಯಿಗಳನ್ನೂ ಆದಿವಾಸಿಗಳ ಮನೆ ಪುನರ್ ನಿರ್ಮಾಣಕ್ಕೆ ಬಳಸಬಾರದು. ಶಾಲೆ ಮುಂದೆ ಅವರನ್ನು ಇರಲು ಬಿಡಬಾರದು, ನಮಗೆ ಭೂಮಿ ನೀಡದೆ ದಿಡ್ಡಳ್ಳಿಯವರಿಗೆ ಭೂಮಿ ನೀಡಬಾರದು ಎಂದು ಸ್ಥಳೀಯ ಕೆಲವು ಆದಿವಾಸಿಗಳನ್ನು ಎತ್ತಿಕಟ್ಟುತ್ತಿದ್ದಾರೆ.

ಇದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಬುಧವಾರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೂ ಸಂಸ ಬಯಲು ರಂಗಮಂದಿರದಲ್ಲಿ ಸಭೆ ಸೇರಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಸಿ.ಎಸ್.ದ್ವಾರಕಾನಾಥ್, ಗೌರಿ ಲಂಕೇಶ್,  ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಮುಂತಾದವರು ಬಾಗವಹಿಸುತ್ತಿದ್ದಾರೆ.

5 thoughts on “ದಿಡ್ಡಳ್ಳಿ ಆದಿವಾಸಿಗಳ ಮುಂದಿನ ನಡೆ ಏನು?.

 • October 20, 2017 at 8:00 PM
  Permalink

  This design is incredible! You obviously know how to keep a reader amused. Between your wit and your videos, I was almost moved to start my own blog (well, almost…HaHa!) Excellent job. I really enjoyed what you had to say, and more than that, how you presented it. Too cool!|

 • October 20, 2017 at 8:35 PM
  Permalink

  I was suggested this website by my cousin. I’m not sure whether this post is
  written by him as nobody else know such detailed about my trouble.
  You are wonderful! Thanks!

 • October 25, 2017 at 10:29 AM
  Permalink

  Nice post. I was checking constantly this weblog and I am impressed!
  Very helpful info specially the last section :
  ) I deal with such info much. I used to be looking for this certain info for a long time.
  Thank you and best of luck.

Comments are closed.