ಇನ್ನೆರಡು ದಿನಗಳಲ್ಲಿ ಸಚಿವರ ಬಣ್ಣ ಬಯಲು ಯಡಿಯೂರಪ್ಪ ಹೇಳಿಕೆ

bsyಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಂಜನಗೂಡು ಉಪ ಚುನಾವಣೆಗೆ ಶ್ರೀನಿವಾಸ ಪ್ರಸಾದ್‌‌ ಸ್ಪರ್ಧೆ ನೂರಕ್ಕೆ ನೂರಷ್ಟು ಖಚಿತವಾಗಿದೆ ಎಂದರು. ಇದೇ ವೇಳೆ  ನಾನು ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಇನ್ನು ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್ ಶಾಸಕರು, ಸಚಿವರ ನಿಜವಾದ ಬಣ್ಣ ಬಯಲಾಗಲಿದೆ. ನಾನು ಈ ಭವಿಷ್ಯವನ್ನು ಹೇಳುತ್ತಿಲ್ಲ. 2-3 ದಿನಗಳಲ್ಲಿ ರಾಜ್ಯದ ಜನರಿಗೆ ಎಲ್ಲ ತಿಳಿಯಲಿದೆ ಎಂದು ಹೇಳಿದ್ದಾರೆ.
ಇನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪ ಆಗುತ್ತೆ ಅಂದಿದ್ರು. ಕೆಲವೇ ದಿನದಲ್ಲಿ ಅವರ ಕುಟುಂಬದಲ್ಲಿ ಭೂಕಂಪ ಆಗೋದನ್ನ ನೀವೇ ನೋಡುತ್ತೀರಿ ಎಂದು ರಾಹುಲ್‌ ವಿರುದ್ಧವೂ ಚಾಟಿ ಬೀಸಿದರು. ರಾಹುಲ್‌ ಬೆಳಗಾವಿಯಲ್ಲಿ ಚಪ್ಪಾಳೆಗಾಗಿ ಏನೇ ಮಾತನಾಡಿದರೂ ಗಿಟ್ಟಲಿಲ್ಲ ಎಂದು ವ್ಯಂಗ್ಯವಾಡಿದ ಅವರು, ಇನ್ನೂ ಮುಂಬರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದರು.

4 thoughts on “ಇನ್ನೆರಡು ದಿನಗಳಲ್ಲಿ ಸಚಿವರ ಬಣ್ಣ ಬಯಲು ಯಡಿಯೂರಪ್ಪ ಹೇಳಿಕೆ

 • October 18, 2017 at 1:08 PM
  Permalink

  For the reason that the admin of this site is working, no doubt very rapidly it will be renowned, due to its feature contents.|

 • October 18, 2017 at 4:37 PM
  Permalink

  With havin so much content and articles do you ever run into any issues of plagorism or copyright infringement? My site has a lot of completely unique content I’ve either authored myself or outsourced but it appears a lot of it is popping it up all over the web without my permission. Do you know any solutions to help protect against content from being ripped off? I’d definitely appreciate it.|

 • October 20, 2017 at 9:17 PM
  Permalink

  Hello are using WordPress for your blog platform? I’m new to the blog world but I’m trying to get started and set up my own. Do you need any coding expertise to make your own blog? Any help would be greatly appreciated!|

Comments are closed.