ಹಣಕ್ಕಾಗಿ ಕ್ಯೂ ನಿಂತ ಸಚಿವ ಡಿಕೆ. ಶಿವಕುಮಾರ್

ಕರ್ನಾಟಕ ಸರ್ಕಾರದ  ಇಂಧನ ಸಚಿವ ಡಿಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನ ವಿಜಯ ಬ್ಯಾಂಕ್ ನ ಎಟಿಎಂನ  ಬಳಿ ಕ್ಯೂ ನಿಂತು ಹಣ ಬಿಡಿಸಿದ್ದಾರೆ.

dks-2

ನೋಟ್ ಬ್ಯಾನ್ ನಿಂದ ಜನ ಸಾಮ್ಯಾನರು ಪರದಾಡುತ್ತಿದ್ದು,  ದಿನ ಬೆಳಗಾದರೆ ಸಾಕು ಸರದಿ ಸಾಲಿನಲ್ಲಿ ನಿಂತು ಹಣ ಬಿಡಿಸುವ ಪರಿಸ್ಥಿತಿ ಎದುರಾಗಿದೆ, ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಹಣ ಇರುವಂತಹ ಎಟಿಎಂಗಳನ್ನು ನೋಡಿ ತಮ್ಮ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ.

ನೋಟ್ ಬ್ಯಾನ್ ನಿಂದ ನಗರದ ಹಲವೆಡೆ ಎಟಿಎಂಗಳಲ್ಲಿ ಹುಡುಕಿದರೂ ಹಣ ಸಿಗದಂತಹ ಪರಿಸ್ಥಿತಿ ಉಂಟಾಗಿದ್ದು, ಹಣ ಬಿಡಿಸಲು  ಜನರು ಓಡಾಡುವಾಗ ಅಕ್ಕ-ಪಕ್ಕದ ಎಟಿಎಂಗಳನ್ನು ನೋಡುವಂತಹ ಪರಿಸ್ಥಿತಿ ಎದುರಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮಾಡಿರುವ 500 ಹಾಗೂ 1000 ರೂಪಾಯಿ ಮುಖಬೆಲೆಯ  ನೋಟ್ ಬ್ಯಾನ್ ಈಗ ಜನಪ್ರತಿನಿಧಿಗಳಿಗೂ ಶಾಕ್ ನೀಡಿದೆ. ಸಚಿವ ಡಿಕೆ. ಶಿವಕುಮಾರ್ ಅವರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾರಿನಲ್ಲಿ ಬಂದು ಕೇವಲ 2000 ನೋಟನ್ನು ಪಡೆಯಲು ಬೆಂಗಳೂರಿನ ವಿಜಯ ಬ್ಯಾಂಕ್ ಬಳಿ ಸರದಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.

5 thoughts on “ಹಣಕ್ಕಾಗಿ ಕ್ಯೂ ನಿಂತ ಸಚಿವ ಡಿಕೆ. ಶಿವಕುಮಾರ್

 • October 20, 2017 at 7:06 PM
  Permalink

  Hi, I do believe this is a great website. I stumbledupon it 😉 I may revisit yet again since I saved as a favorite it. Money and freedom is the best way to change, may you be rich and continue to help other people.|

 • October 20, 2017 at 7:52 PM
  Permalink

  Hi there, There’s no doubt that your web site could possibly
  be having browser compatibility problems. When I take a look at your website in Safari, it looks fine however, if opening in IE,
  it has some overlapping issues. I just wanted
  to provide you with a quick heads up! Besides that, wonderful website!

 • October 21, 2017 at 2:15 AM
  Permalink

  Hmm it seems like your blog ate my first comment (it was super long) so I guess I’ll just sum
  it up what I submitted and say, I’m thoroughly enjoying your
  blog. I too am an aspiring blog blogger but I’m still new to the whole thing.
  Do you have any recommendations for first-time blog writers?
  I’d definitely appreciate it.

 • October 21, 2017 at 3:39 AM
  Permalink

  Oh my goodness! Awesome article dude! Thanks, However I am encountering difficulties with your RSS. I don’t understand why I can’t join it. Is there anyone else having similar RSS problems? Anyone that knows the solution will you kindly respond? Thanks!!|

 • October 24, 2017 at 3:32 PM
  Permalink

  Way cool! Some extremely valid points! I appreciate you penning this post and the rest of the website is also really good.

Comments are closed.

Social Media Auto Publish Powered By : XYZScripts.com