ಶತಕ ದಾಖಲಿಸಿದ ಕನ್ನಡಿಗ ರಾಹುಲ್!

ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ.

kohli

ಶನಿವಾರ ಇಂಗ್ಲೆಂಡ್ 477 ರನ್‌ಗಳಿಗೆ ಸರ್ವಪತನ ಹೊಂದಿತು. ಭಾರತ ಮೊದಲ ಇನಿಂಗ್ಸ್ ಆರಂಭಿಸಿದ್ದು ಶನಿವಾರದ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿತ್ತು.  ಈ ವೇಳೆ ಕನ್ನಡಿಗ ಕೆ.ಎಲ್ ರಾಹುಲ್ (30), ಪಾರ್ಥಿವ್ ಪಟೇಲ್ (28)  ರನ್ ಕಲೆ ಹಾಕಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಮೂರನೇ ದಿನ ಬ್ಯಾಂಟಿಂಗ್ ಆರಂಭಿಸಿದ ರಾಹುಲ್ ಮತ್ತು ಪಾರ್ಥೀವ್ ಪಟೇಲ್ ಉತ್ತಮ ಆರಂಭ ನೀಡಿದರು. ಪಾರ್ಥೀವ್ ಪಟೇಲ್ 71 ರನ್ ಗಳಿಸಿ ಔಟಾದರು ಬಳಿಕ ಕ್ರೀಸ್ ಗೆ ಬಂದ ಚೇತೇಶ್ವರ  ಪೂಜಾರ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಬಳಿಕ ನಾಯಕ ಕೊಹ್ಲಿ ಜೊತೆಗೂಡಿದ ರಾಹುಲ್ ಅಜೇಯ  ಶತಕ ಬಾರಿಸಿ ಸಂಭ್ರಮಿಸಿದರು.  ಸದ್ಯಕ್ಕೆ ಭಾರತ  ಎರಡು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ.

ರಾಹುಲ್ ಎಂಟು ಬೌಂಡರಿ ಮತ್ತು ಎರಡು ಸಿಕ್ಷರ್ ಒಳಗೊಂಡಂತೆ 103 ರನ್ ಗಳಿಸಿದ್ದು ಜೊತೆಯಲ್ಲಿ ನಾಯಕ ಕೊಹ್ಲಿ 8 ರನ್ ಗಳಿಸಿ ಆಟ ಮುಂದುವರಿಸಿದ್ದಾರೆ.

 

 

5 thoughts on “ಶತಕ ದಾಖಲಿಸಿದ ಕನ್ನಡಿಗ ರಾಹುಲ್!

 • October 18, 2017 at 12:43 PM
  Permalink

  whoah this blog is magnificent i really like reading your posts. Stay up the great work! You recognize, a lot of persons are hunting around for this information, you could help them greatly. |

 • October 18, 2017 at 2:29 PM
  Permalink

  Wonderful article! This is the kind of information that are supposed to be shared around the net. Shame on Google for now not positioning this submit higher! Come on over and seek advice from my website . Thank you =)|

 • October 18, 2017 at 4:15 PM
  Permalink

  Howdy terrific blog! Does running a blog like this take a large amount of work? I have very little knowledge of computer programming however I had been hoping to start my own blog in the near future. Anyway, if you have any suggestions or tips for new blog owners please share. I know this is off subject nevertheless I just had to ask. Cheers!|

 • October 20, 2017 at 7:14 PM
  Permalink

  Everything is very open with a clear explanation of the challenges. It was definitely informative. Your website is very helpful. Thank you for sharing!|

Comments are closed.

Social Media Auto Publish Powered By : XYZScripts.com