ಶಶಿಕಲಾರನ್ನೂ ಬಿಡ್ತಿಲ್ಲ ಈ ರಾಮ್ ಗೋಪಾಲ್ ವರ್ಮಾ.!

 ವಿವಾದಾತ್ಮಕ ಸಿನಿಮಾಗಳ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುಮ್ಮನಿರೋ ಆಸಾಮಿನೇ ಅಲ್ಲಾ. ಈ ನಿರ್ದೇಶಕ ಯಾವುದೇ ವಿದ್ಯಮಾನವನ್ನ ನೋಡಿ ಸುಮ್ಮನಾಗುವಂತವನಲ್ಲ. ಅದರಿಂದ ತನಗೇನಾದ್ರೂ ಲಾಭ ಇದ್ಯಾ ಅಂತ ಲೆಕ್ಕಾಚಾರ ಮಾಡೋದೆ ಹೆಚ್ಚು. ಈಗ ಆರ್ ಜಿ ವಿ ಸಿನಿಮಾಗೆ ಆಹಾರವಾಗ್ತಿರೋದು ದಿವಂಗತ ಜಯಲಲಿತಾ ಮತ್ತು ಶಶೀಕಲ ಅವರ ಸ್ನೇಹ ಸಂಬಂಧ.

shashikala

ಹೌದು ರಾಮ್ ಗೋಪಾಲ್ ವರ್ಮ ಇದೀಗ ‘ಶಶಿಕಲಾ’ ಅನ್ನೋ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಈ ವಿಚಾರವನ್ನು ತಮ್ಮ ಟ್ಟಿಟ್ಟರ್ನಲ್ಲಿ ಘೊಷಿಸಿರೋ ನಿರ್ದೇಶಕರು ಶೀಘ್ರದಲ್ಲೆ ಈ ಸಿನಿಮಾವನ್ನ ಕೈಗೆತ್ತಿಕೊಳ್ತಿದ್ದಾರಂತೆ. ಜಯಲಲಿತಾ ಅವರ ನಿಧನದ ನಂತರ ಆಕೆಯ ಆತ್ಮೀಯ ಸ್ನೇಹಿತೆ ಶಶೀಕಲಾ ಎಐಎಡಿಎಂಕೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸೋಕೆ ಮುಂದಾಗಿದ್ದು ಇದೇ ವಿಚಾರ ಸದ್ಯ ತಮಿಳುನಾಡಿನಲ್ಲಿ ಭಾರಿ ಸದ್ದು ಮಾಡ್ತಿದೆ. ಇಂಥಾ ಹೊತ್ತಿನಲ್ಲಿ ಆರ್ ಜಿ ವಿ ‘ಶಶಿಕಲಾ’ ಅನ್ನೊ ಸಿನಿಮಾ ಮಾಡೋಕೆ ಹೊರಟಿರೋದು ಭಾರಿ ಕುತೂಹಲ ಮೂಡಿಸಿದೆ. ಯಾವಾಗಲೂ ಇಂತದ್ದೆ ವಿವಾದಾತ್ಮಕ ಪ್ರಯತ್ನಗಳ ಮೂಲಕ ಸುದ್ದಿ ಮಾಡೋ ವರ್ಮ, ಶಶಿಕಲಾ ಸಿನಿಮಾ ಅನೌನ್ಸ್ ಮಾಡಿ ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ.

ಇದು ಕಾಲ್ಪನಿಕ ಕಥೆ ಅಂತಷ್ಟೆ ಹೇಳಿರೋ ವರ್ಮಾ ಈ ಸಿನಿಮಾದಲ್ಲಿ ಶಶಿಕಲಾರ ಕುರಿತಾಗಿ ಏನೆಲ್ಲಾ ಹೇಳ್ತಾರೆ, ಸಿನಿಮಾ ಯಾವಾಗ ಶುರುವಾಗುತ್ತೆ, ಯಾರೆಲ್ಲಾ ಈ ಸಿನಿಮಾದಲ್ಲಿ ಅಭಿನಯಿಸ್ತಾರೆ ಅನ್ನೋದನ್ನ ಬಿಟ್ಟು ಕೊಟ್ಟಿಲ್ಲ. ಆದರೆ ಈ ಸಿನಿಮಾ ಮುಂದೊಂದು ದಿನ ವಿವಾದಗಳನ್ನು ಎದುರಿಸಲಿದೆ ಅಂತ ಈಗಲೇ ಹೇಳಬಹುದು.

4 thoughts on “ಶಶಿಕಲಾರನ್ನೂ ಬಿಡ್ತಿಲ್ಲ ಈ ರಾಮ್ ಗೋಪಾಲ್ ವರ್ಮಾ.!

 • October 18, 2017 at 4:08 PM
  Permalink

  My family members all the time say that I am killing my time here at web, but I know I am getting knowledge all the time by
  reading thes pleasant articles.

 • October 20, 2017 at 10:41 PM
  Permalink

  This design is steller! You obviously know how to keep a reader amused.
  Between your wit and your videos, I was almost moved to start my own blog (well, almost…HaHa!)
  Great job. I really enjoyed what you had to say, and more than that, how you presented it.
  Too cool!

 • October 20, 2017 at 10:49 PM
  Permalink

  We stumbled over here different web address and thought I might check things out.
  I like what I see so now i am following you. Look forward to checking
  out your web page again.

 • October 21, 2017 at 12:42 AM
  Permalink

  Hi there, I discovered your website by the use of Google whilst searching for a comparable subject, your website came up, it appears to be
  like great. I have bookmarked it in my google bookmarks.

  Hi there, just was alert to your blog thru Google, and found that it is really informative.

  I am going to be careful for brussels. I will be grateful in the
  event you proceed this in future. Many people might be benefited from your writing.
  Cheers!

Comments are closed.