ನೋಟ್ ಬ್ಯಾನ್ ನಿಂದ ಯೋಧ ಸಾವನ್ನಪ್ಪಿದ್ದೇಕೆ ನಿಮಗೆ ಗೊತ್ತಾ?

ಪ್ರತಿಯೊಬ್ಬ ಸೈನಿಕ  ದೇಶಕ್ಕಾಗಿ ತನ್ನ ಪ್ರಾಣವನ್ನು ಪಣವಾಗಿಟ್ಟು ತನ್ನ ಕುಟುಂಬ, ಹೆಂಡತಿ ಹಾಗೂ ಮಕ್ಕಳನ್ನು ಅನಾಥರನ್ನಾಗಿ  ಮಾಡುತ್ತಾನೆ. ಸ್ವಾರ್ಥವೇ ತುಂಬಿರುವ  ಈ ಪ್ರಪಂಚದಲ್ಲಿ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಡುವವನೇ ವೀರ ಯೋಧ. ಅಂತಹ ಯೋಧ ತನ್ನ ವೃತ್ತಿ ಬದುಕನ್ನು ಮುಗಿಸಿ ಮನೆಗೆ ಬಂದ  ನಂತರವೂ ಮನನೊಂದು ನೋವಿನಲ್ಲಿ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ ಎಂದರೆ  ಎಂತಹ ವಿಪರ್ಯಾಸ ಅನಿಸುತ್ತದೆ ಅಲ್ಲವೆ.

Srinagar: A man displaying Rupee one thousand notes after Central goverment order of demonetisation of 500 and 1,000 rupee Indian currency in Srinagar on Wednesday. PTI Photo by S Irfan(PTI11_9_2016_000294B)

ಆಗ್ರಾ:  ಸೈನಿಕರು ದೇಶ ಕಾಯುತ್ತಿದ್ದಾರೆ, ನಿಮಗೆ ಬ್ಯಾಂಕ್ ಕ್ಯೂನಲ್ಲಿ ಕಾಯಲು ಸಾಧ್ಯವಿಲ್ಲವೆ’ ಎಂದು ಈ ದೇಶದ ಜನಸಾಮಾನ್ಯರನ್ನು ಮೂದಲಿಸುತ್ತಿದ್ದ ಆಳುವ ಪಕ್ಷದ ಬೆಂಬಲಿಗರು ಈ ಸುದ್ದಿಗೆ ಹೇಗೆ ಪ್ರತಿಕ್ರಿಯಿಸುತ್ತಾರೊ ಗೊತ್ತಿಲ್ಲ.  ತನ್ನ ಮಗಳ ಚಿಕಿತ್ಸೆಗಾಗಿ ಒದ್ದಾಡುತ್ತಿದ್ದ ಮಾಜಿ ಯೋಧರೊಬ್ಬರು ನಿತ್ಯವೂ ಬ್ಯಾಂಕು, ಎಟಿಎಮ್‌ಗಳ ಸರತಿ ಸಾಲಿನಲ್ಲಿ ನಿಂತು ಕೊನೆಗೂ ಹಣ ಸಿಗದೆ ಬೇಸತ್ತು  ರಾಕೇಶ್ ಯಾದವ್ ಎಂಬ ನಿವೃತ್ತ ಯೋಧ ಭಾನುವಾರ ತಮ್ಮ ರಿವಾಲ್ವರ್ ನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಕೇಶ್ ಯಾದವ್  ಅವರ ಪುತ್ರಿ ಕೀರ್ತಿಯಾದವ್ ಅವರು ಅನಾರೋಗ್ಯಕ್ಕೀಡಾಗಿದ್ದು, ಆಕೆಯ ಚಿಕಿತ್ಸೆಗೆಂದು ಶುಕ್ರವಾರದಿಂದಲೇ ಹಣಕ್ಕಾಗಿ ವಿವಿಧ ಬ್ಯಾಂಕ್ ಹಾಗೂ ಎಟಿಎಂಗಳಿಗೆ ಅಲೆದಿದ್ದಾರೆ. ಆದರೆ ಯಾವುದೇ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ದೊರಯೆದೇ ಇದ್ದರಿಂದ ತೀವ್ರ ಹತಾಶೆಗೊಳಗಾಗಿದ್ದ ರಾಕೇಶ್ ಯಾದವ್ ಅವರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ತಂದೆ ಸಾವಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರ ಪುತ್ರಿ ಕೀರ್ತಿ ಯಾದವ್ ಅವರು, ನಮ್ಮ ತಂದೆ ಕಳೆದ ಹಲವು ದಿನಗಳಿಂದ ಹಣಕ್ಕಾಗಿ ಬ್ಯಾಂಕ್ ಗಳಲ್ಲಿ ಸರತಿ ಸಾಲಲ್ಲಿ ನಿಂತಿದ್ದರು. ಆದರೆ  ಬ್ಯಾಂಕ್ ಮತ್ತು ಎಟಿಎಂಗಳಲ್ಲಿ  ಹಣ ದೊರೆಯದೇ ಇದ್ದರಿಂದ ಆಕ್ರೋಶಗೊಂಡು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆ ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟು ತನ್ನ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆದು ದೇಶದ ಸೈನಿಕನಾಗಿ ಸೇವೆಯನ್ನು ಮಾಡಿದ  ವೀರ ಯೋಧ ತನ್ನ ಮಗಳ  ಆರೋಗ್ಯಕ್ಕೆ ಹಣ  ಇಲ್ಲದೇ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಆಶ್ಚರ್ಯಕರವಾದ ಸಂಗತಿಯಾಗಿದ್ದು, ನೋಟ್ ಬ್ಯಾನ್ ದೇಶ ಕಾದಂತಹ ದೀಮಂತ ಯೋಧನನ್ನು ಆತ್ಮಹತ್ಯೆಗೆ ಶರಣು ಮಾಡಿತಾ? ಎಂಬ ಪ್ರಶ್ನೆ ಮೂಡುತ್ತದೆ.

 

12 thoughts on “ನೋಟ್ ಬ್ಯಾನ್ ನಿಂದ ಯೋಧ ಸಾವನ್ನಪ್ಪಿದ್ದೇಕೆ ನಿಮಗೆ ಗೊತ್ತಾ?

 • October 18, 2017 at 4:04 PM
  Permalink

  This web site really has all of the information I needed about this subject and didn’t know who to ask.

 • October 20, 2017 at 7:30 PM
  Permalink

  Fantastic goods from you, man. I have understand your stuff previous to and you’re just extremely great. I actually like what you have acquired here, certainly like what you are saying and the way in which you say it. You make it enjoyable and you still take care of to keep it smart. I can not wait to read much more from you. This is actually a tremendous site.|

 • October 20, 2017 at 8:34 PM
  Permalink

  Everything is very open with a precise description of the issues.
  It was truly informative. Your website is extremely helpful.

  Many thanks for sharing!

 • October 21, 2017 at 12:32 AM
  Permalink

  Hi there mates, how is all, and what you desire to say regarding this piece of
  writing, in my view its actually awesome designed for me.

 • October 21, 2017 at 3:40 AM
  Permalink

  Hello there! Would you mind if I share your blog with my zynga group?
  There’s a lot of people that I think would really
  appreciate your content. Please let me know. Thank you

 • October 21, 2017 at 4:22 AM
  Permalink

  Ahaa, its nice conversation regarding this article at this place at this weblog, I have read all that, so at this time me also commenting at this place.|

 • October 24, 2017 at 12:42 PM
  Permalink

  What’s Happening i’m new to this, I stumbled upon this I’ve found It positively useful and it has helped me out loads. I hope to contribute & help other users like its helped me. Great job.

 • October 24, 2017 at 1:08 PM
  Permalink

  I really like your writing style, great information, appreciate it for putting up :D. “If a cluttered desk is the sign of a cluttered mind, what is the significance of a clean desk” by Laurence J. Peter.

 • October 24, 2017 at 7:44 PM
  Permalink

  This page truly has all the information and facts I needed concerning this subject
  and didn’t know who to ask.

Comments are closed.

Social Media Auto Publish Powered By : XYZScripts.com