ಕಾಂಗ್ರೆಸ್ ಶಾಸಕ ಹೆಚ್ ಪಿ ರಾಜೇಶ್ ಪತ್ನಿ ಇನ್ನಿಲ್ಲ

 ದಾವಣಗೆರೆ ಜಿಲ್ಲೆಯ  ಜಗಳೂರ  ಕಾಂಗ್ರೆಸ್  ಶಾಸಕ  ಎಚ್.ಪಿ.ರಾಜೇಶ್  ಪತ್ನಿ  ರಂಜಿತಾ (37)  ಅನಾರೋಗ್ಯ ಕಾರಣದಿಂದ ನಿಧನವಾಗಿದ್ದಾರೆ. ಇದ್ದಕಿದ್ದಾಂಗೆ   ಮಧ್ಯರಾತ್ರಿ ರಕ್ತದ ಒತ್ತಡ ತೀವ್ರ ಕಡಿಮೆಯಾಗಿತ್ತು. ತದನಂತರ ಹೆಚ್ಚನ ಚಿಕಿತ್ಸೆಗಾಗಿ   ತುರ್ತಾಗಿ ದಾವಣಗೆರೆ ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು.

ಆದರೆ ವಿಧಿವಶ  ಚಿಕಿತ್ಸೆ ಫಲಕಾರಿ ಆಗದೇ  ಸಾವನ್ನಪ್ಪಿದ್ದಾರೆ. ಶಾಸಕರ  ಸ್ವಗ್ರಾಮವಾದ  ದಾವಣಗೆರೆ  ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿದರಿಕೆರೆ ಗ್ರಾಮದಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ.

Comments are closed.