ಪ್ರಧಾನಿ ಮೋದಿಗೆ ಪಾಕ್ ನಿರೂಪಕಿಯಿಂದ ಬೆದರಿಕೆ…!

ಮೋದಿಯ ಹಲವಾರು ಯೋಜನೆಗಳನ್ನು ಮಾಧ್ಯಮದವರು ಮತ್ತು ಜನರಿಗೆ ತೋರಿಸುತ್ತಿದ್ದು, ಮೋದಿ ಹೀರೊ ಆದದ್ದು  ಒಂದು ಕಡೆಯಾದರೆ ನೋಟ್ ಬ್ಯಾನ್  ಮಾಡಿ ದೇಶದ ಅಸಂಖ್ಯಾತ  ಜನರನ್ನು ಆಕರ್ಷಣೆ ಮಾಡಿದ್ದರು. ಹಳ್ಳಿಯಿಂದ ದಿಲ್ಲಿಯ ಕಡೆ ಫೇಮಸ್ ಆಗಿದ್ದಾರೆ. ಆದರೆಪಾಕಿಸ್ತಾನದ ಚಾನೆಲ್‌ವೊಂದರ ನಿರೂಪಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಬೆದರಿಕೆ ಹಾಕಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಮಿಸ್ಟರ್ ಮೋದಿಯವರೇ ಬೆಂಕಿ ಜೊತೆ ಆಟವಾಡಬೇಡಿ. ಇದರಿಂದ ನೀವೇ ಸುಟ್ಟು ಹೋಗುತ್ತೀರಾ.. ಈಗಾಗಲೇ ಅನೇಕ ಬಾರಿ ಸೂಚನೆ ನೀಡಿದ್ದೇವೆ. ಆದರೂ ನಿಮಗೆ ಇದು ಅರ್ಥವಾಗುತ್ತಿಲ್ಲ. ನಮ್ಮ ಮಾತಿನಿಂದ ಗೊಂದಲಕ್ಕೊಳಗಾಗಬೇಡಿ. ಯಾವತ್ತೂ ಸ್ಫೋಟಕಗಳೊಂದಿಗೆ ಆಟವಾಡಿದ್ದಲ್ಲಿ ನಾಶ ನಿಮಗೆ ಕಟ್ಟಿಟ್ಟಬುತ್ತಿ ಎಂದಿದ್ದಾಳೆ.

ಹೀಗೆ ಟಿವಿ ಮುಂದೆ ಮಾತನಾಡಿದ ಈ ನಿರೂಪಕಿ ಬಗ್ಗೆ ಯಾವುದೇ ರೀತಿಯ ಖಚಿತ ಮಾಹಿತಿ ಹೊರಬಿದ್ದಿಲ್ಲ.  ಆದರೆ ಆ ವೀಡಿಯೋ ಈಗ ಯೂಟ್ಯೂಬ್‌ಗೆ ಅಪ್‍ಲೋಡ್ ಆಗಿದೆ.

3 thoughts on “ಪ್ರಧಾನಿ ಮೋದಿಗೆ ಪಾಕ್ ನಿರೂಪಕಿಯಿಂದ ಬೆದರಿಕೆ…!

 • October 20, 2017 at 7:40 PM
  Permalink

  Usually I don’t learn article on blogs, however I wish to say that this write-up very forced me to check out and do it! Your writing style has been surprised me. Thank you, very nice post.|

 • October 20, 2017 at 9:04 PM
  Permalink

  Hi! I could have sworn I’ve visited this web site before but after browsing through
  a few of the articles I realized it’s new to me.
  Anyways, I’m certainly happy I found it and I’ll be book-marking
  it and checking back frequently!

 • October 21, 2017 at 4:31 AM
  Permalink

  I know this web site offers quality based content and extra information, is there any other website which provides these things in quality?|

Comments are closed.

Social Media Auto Publish Powered By : XYZScripts.com