ಗೃಹ ಸಚಿವರ ಮುಂದೆ ಪೊಲೀಸ್ ಪೇದೆ ಕಣ್ಣೀರಿಟ್ಟಿದ್ದೇಕೆ?.

ಸರ್ಕಾರದ ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಪೊಲೀಸ್ ಪೇದೆಯೊಬ್ಬರು ಗೃಹಸಚಿವರ ಮುಂದೆ ಕಣ್ಣೀರಿಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

parameswar

ಬೆಳಗಾವಿಯ ಚಳಿಗಾಲದ ಅಧಿವೇಶನದ  ಹಿನ್ನೆಲೆಯಲ್ಲಿ ನಾಲ್ಕು  ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.  ಹೀಗೆ ಬಂದ ಸಿಬ್ಬಂದಿಗೆ ಬೆಳಗಾವಿಯ ಕೆಐಡಿಬಿ ವಸ್ತು ಪ್ರದರ್ಶನ ಭವನದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಈ ಭವನಕ್ಕೆ ಶುಕ್ರವಾರ ಗೃಹ ಸಚಿವ ಜಿ.ಪರಮೇಶ್ವರ್, ಡಿಜಿಐಜಿಪಿ ಓಂಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ಪೇದೆಯೊಬ್ಬ ನೀವು ನೀಡುತ್ತಿರುವ ಸಂಬಳ ಹಾಗೂ ಇನ್ನಿತರ ಸೌಲಭ್ಯ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.

ಈ ವೇಳೆ ಪ್ರತಿಕ್ರಿಯಿಸಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಪೊಲೀಸರ  ಮೂಲಸೌಕರ್ಯ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಅಧಿವೇಶನ ಸಂದರ್ಭದಲ್ಲಿ ಭದ್ರತೆಗೆ ಆಗಮಿಸುವ ಪೊಲೀಸರಿಗೆ ವಸತಿ ಸೌಕರ್ಯ ಕಲ್ಪಿಸಲು ಶಾಶ್ವತ ಭವನ ನಿರ್ಮಾಣದ ಕುರಿತು ಐಜಿಯಿಂದ ವರದಿ ಕೇಳಲಾಗಿದೆ. ಆದರೆ ಆ ಭವನ ಕೇವಲ 10 ದಿನಕ್ಕೆ ಸೀಮಿತ ಆಗಬಾರದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

5 thoughts on “ಗೃಹ ಸಚಿವರ ಮುಂದೆ ಪೊಲೀಸ್ ಪೇದೆ ಕಣ್ಣೀರಿಟ್ಟಿದ್ದೇಕೆ?.

 • October 18, 2017 at 1:15 PM
  Permalink

  You ought to be a part of a contest for one of the finest blogs on the web. I most certainly will highly recommend this blog!|

 • October 18, 2017 at 2:58 PM
  Permalink

  you are really a good webmaster. The website loading velocity is incredible. It sort of feels that you’re doing any distinctive trick. Moreover, The contents are masterpiece. you’ve done a fantastic task on this matter!|

 • October 18, 2017 at 4:45 PM
  Permalink

  I am truly happy to glance at this website posts which carries lots of valuable data, thanks for providing these data.|

 • October 20, 2017 at 11:16 PM
  Permalink

  great post, very informative. I wonder why the opposite specialists
  of this sector don’t notice this. You must proceed your writing.

  I’m confident, you’ve a huge readers’ base already!

Comments are closed.

Social Media Auto Publish Powered By : XYZScripts.com