ಹುತಾತ್ಮ ಯೋಧನಿಗೆ ಸಿ ಎಂ ಸಂತಾಪ

ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟಿರುವ ಬೆಂಗಳೂರು ಮೂಲದ ಅಕ್ಷಯ್ ಗಿರೀಶ್ ಕುಮಾರ್ ಆತ್ಮಕೆ  ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಅಕ್ಷಯ್ ಗಿರೀಶ್ ಅವರ ತಂದೆ ಕ್ಯಾಪ್ಟನ್ ಗಿರೀಶ್ ಅವರಿಗೆ ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿಗಳು ಸಾಂತ್ವನ ಹೇಳಿದ್ದಾರೆ. ಅಕ್ಷಯ್ ಗಿರೀಶ್ ಕುಮಾರ್ ದೇಶಕ್ಕಾಗಿ ಪ್ರಾಣವನ್ನು ಹೋರಾಡುತ್ತಾ ಮಡಿದಿದ್ದಾರೆ. ಅವರ ಕುಟುಂಬದವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡುವುದಾಗಿ ಎಂದು ತಿಳಿಸಿದ್ದಾರೆ.

3 thoughts on “ಹುತಾತ್ಮ ಯೋಧನಿಗೆ ಸಿ ಎಂ ಸಂತಾಪ

 • October 18, 2017 at 1:55 PM
  Permalink

  What’s up all, here every one is sharing these kinds of experience, thus it’s fastidious to read this webpage, and I used to pay a quick visit this web site daily.|

 • October 18, 2017 at 3:38 PM
  Permalink

  Excellent website. Plenty of helpful information here. I’m sending it to several pals ans also sharing in delicious. And of course, thank you on your effort!|

 • October 20, 2017 at 7:56 PM
  Permalink

  Hello there, just became aware of your blog through Google, and found that it’s really informative. I’m going to watch out for brussels. I will appreciate if you continue this in future. Many people will be benefited from your writing. Cheers!|

Comments are closed.

Social Media Auto Publish Powered By : XYZScripts.com