ಲೈಂಗಿಕ ಕ್ರಿಯೆಗೆ ಅಡ್ಡಿ: ಮಗಳನ್ನೇ ಕೊಂದಳು ತಾಯಿ..!

ಬಾಯ್ ಫ್ರೆಂಡ್ ಜೊತೆಗಿನ ಲೈಂಗಿಕಕ್ರಿಯೆಗೆ ಮಗಳು ಅಡ್ಡಿಯಾಗಿದ್ದಾಳೆಂದು ತಾಯಿ ಸಂಚುರೂಪಿಸಿ ಮುದ್ದು ಕಂದಮ್ಮಳನ್ನ ಕೊಂದಿದ್ದಾಳೆ. ಕೇಸಿನ ವಿಚಾರಣೆಯಲ್ಲಿ ಹೆರಾಯಿನ್, ಮೆಥಡಾನ್, ಕೆಟಾಮೈನ್‍ನಂತ ಮಾದಕ ಪದಾರ್ಥವನ್ನ 6 ತಿಂಗಳ ಕಾಲ ಮಗುವಿಗೆ ಕೊಟ್ಟು ನಿರ್ದಾಕ್ಷಿಣ್ಯವಾಗಿ ಈ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಯೂರೋಪಿನ ಯಾರ್ಕ್‍ಶೈರ್ ರಾಷ್ಟ್ರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
pyke-new

ಮೈಕೆಲ ಪೈಕ್ ಅನ್ನೋ ಮಹಿಳೆಗೆ ತನ್ನ ಬಾಯ್ ಫ್ರೆಂಡ್ ಜಾನ್ ರೈಟಿಂಗ್ ಎಂಬಾತನೊಂದಿಗೆ ಸಲುಗೆ ಬೆಳೆದಿತ್ತು. ಇದು ಮುಂದೆ ಇವರಿಬ್ಬರ ನಡುವೆ ಶಾರೀರಿಕ ಸಂಬಂಧಕ್ಕೆ ತಿರುಗಿತ್ತು. ರೈಟಿಂಗ್ ಹಾಗು ಪೈಕ್ ತಮ್ಮ ಮನೆಯಲ್ಲಿ ಶೃಂಗಾರದಲ್ಲಿ ಮುಳುಗಿರುತ್ತಿದ್ದರು. ಈ ವೇಳೆಗೆ ಈಕೆಯ ಮಗಳು ಪೊಪ್ಪಿ ವಿಡ್ಡಿಸನ್ ಅಡ್ಡಿ ಮಾಡುತ್ತಿದ್ದಳು.

ಮಗಳ ಈ ಕಿರಿಕಿರಿಯನ್ನ ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕು ಅಂತ ನಿರ್ಧರಿಸಿದ ಮೈಕೆಲ ಮಗಳನ್ನ ಕೊಲ್ಲೋಕೆ ತನ್ನ ಪ್ರಿಯಕರನ ಜೊತೆ ಸೇರಿ ಪ್ಲಾನ್ ಮಾಡಿದ್ಲು..  ಹೆರಾಯಿನ್, ಮೆಥಡಾನ್, ಕೆಟಾಮೈನ್‍ದಂತಹ ಮಾದಕ ಪದಾರ್ಥಗಳನ್ನ ವಿಡ್ಡಿಸನ್‍ಗೆ ಕೊಟ್ಟಿದ್ದಾರೆ. `ಬ್ಲ್ಯೂ ಸ್ಮಾರ್ಟಿ’ ಅನ್ನುವ ಮಾದಕ ಪದಾರ್ಥವನ್ನ ವಿಡ್ಡಿಸನ್‍ಗೆ ಆರು ತಿಂಗಳ ಕಾಲ ನೀಡಿದ್ದಾರೆ. ಇದನ್ನ ತೆಗೆದುಕೊಂಡ ಕೂಡಲೇ ಮಗು ನಿದ್ರೆಗೆ ಜಾರುತ್ತಿತ್ತು. ಮುಂದೆ 2013ರ ಜೂನ್‍ನಲ್ಲಿ ಹಾರ್ಟ್ ಅಟ್ಯಾಕ್‍ನಿಂದ ವಿಡ್ಡಿಸನ್ ಮೃತಪಟ್ಟಿದ್ದಾಳೆ. ಅಲ್ಲದೆ ಮಗುವಿಗೆ ಮೈಕೆಲ ಮತ್ತು ರೈಟಿಂಗ್ ದೈಹಿಕ ಹಿಂಸೆಯನ್ನ ಕೂಡ ಕೊಟ್ಟಿದ್ದಾರೆ. ಈ ಪ್ರಕರಣದ ವಿಚಾರಣೆ ಮಂಗಳವಾರ ಯಾರ್ಕ್‍ಶೈರ್ ಕೋರ್ಟ್‍ನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ವಿಡ್ಡಿಸನ್‍ಗೆ ಮಾದಕ ಪದಾರ್ಥಗಳನ್ನ ಕೊಡುವ ವಿಚಾರ, ಮೈಕೆಲ್ ಮತ್ತು ರೈಟಿಂಗ್ ನಡುವೆ ನಡೆದ ಮೊಬೈಲ್ ಸಂದೇಶದ ಮೂಲಕ ರುಜುವಾತಾಗಿದೆ.

5 thoughts on “ಲೈಂಗಿಕ ಕ್ರಿಯೆಗೆ ಅಡ್ಡಿ: ಮಗಳನ್ನೇ ಕೊಂದಳು ತಾಯಿ..!

 • October 18, 2017 at 12:55 PM
  Permalink

  Hi, the whole thing is going well here and ofcourse every one is sharing information, that’s actually fine, keep up writing.|

 • October 18, 2017 at 2:39 PM
  Permalink

  I have been surfing online more than 2 hours today, yet I never found any interesting article like yours. It is pretty worth enough for me. In my opinion, if all site owners and bloggers made good content as you did, the internet will be much more useful than ever before.|

 • October 18, 2017 at 4:25 PM
  Permalink

  I relish, lead to I discovered just what I used to be taking a look for. You’ve ended my four day lengthy hunt! God Bless you man. Have a great day. Bye|

 • October 20, 2017 at 7:14 PM
  Permalink

  I think the admin of this site is truly working hard in support of his website, because here every information is quality based data.|

 • October 21, 2017 at 4:03 AM
  Permalink

  My coder is trying to convince me to move to .net from PHP. I have always disliked the idea because of the expenses. But he’s tryiong none the less. I’ve been using Movable-type on various websites for about a year and am worried about switching to another platform. I have heard excellent things about blogengine.net. Is there a way I can transfer all my wordpress posts into it? Any help would be greatly appreciated!|

Comments are closed.