ಮಾಜಿ ಲೋಕಾಯುಕ್ತ ಬಾಸ್ಕರ್ ರಾವ್ ಗೆ ಅರ್ಜಿ ವಿಚಾರಣೆ ಡಿ.9ಕ್ಕೆ ಮುಂದೂಡಿಕೆ

ಲೋಕಾಯುಕ್ತ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಲೋಕಾಯುಕ್ತ ಭಾಸ್ಕರ್ ರಾವ್ ರವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಡಿಸೆಂಬರ್ 9ಕ್ಕೆ ಮುಂದೂಡಿದೆ.

ಶ್ಯೂರಿಟಿ ಮೇಲೆ ಭಾಸ್ಕರ್ ರಾವ್ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿ ಎಸ್‌ಪಿಪಿ ಅಶೋಕ್ ನಾಯಕ ಜಾಮೀನು ನೀಡದಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಕೋರ್ಟ್‌‌ ಡಿ.9ಕ್ಕೆ  ಮುಂದೂಡಿದೆ.
ನ್ಯಾಯಾಲಯದಲ್ಲಿ ಭಾಸ್ಕರ್ ರಾವ್ ರವರಿಗೆ ನೀಡಿರುವ ಮದ್ಯಂತರ ಜಾಮೀನು ರದ್ದುಪಡಿಸಬೇಕೆಂದು ಮನವಿ ಸಲ್ಲಿಸಲಾಯಿತು. ಆದರೆ ನ್ಯಾಯಾಲಯ ಎಸ್‌ಐಟಿ ಸಲ್ಲಿಸಿದ್ದ ಚಾರ್ಚ್‌ ಶೀಟ್ ರದ್ದು ಮಾಡಿ ಆರೋಪಿ ಸ್ಥಾನದಿಂದ ತಮ್ಮನ್ನು ಕೈಬಿಡಬೇಕೆಂದು ಭಾಸ್ಕರ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೊರ್ಟ್ ವಜಾಗೊಳಿಸಿ, ಮಧ್ಯಂತರ ಜಾಮೀನು ನೀಡಿತ್ತು.

4 thoughts on “ಮಾಜಿ ಲೋಕಾಯುಕ್ತ ಬಾಸ್ಕರ್ ರಾವ್ ಗೆ ಅರ್ಜಿ ವಿಚಾರಣೆ ಡಿ.9ಕ್ಕೆ ಮುಂದೂಡಿಕೆ

 • October 18, 2017 at 12:43 PM
  Permalink

  I feel this is among the such a lot vital info for me. And i am happy studying your article. But should observation on few basic things, The site taste is ideal, the articles is truly great : D. Excellent activity, cheers|

 • October 18, 2017 at 2:28 PM
  Permalink

  Everyone loves what you guys tend to be up too. This sort of clever work and coverage! Keep up the terrific works guys I’ve incorporated you guys to my personal blogroll.|

 • October 25, 2017 at 9:13 AM
  Permalink

  I am regular visitor, how are you everybody? This piece of writing posted at this
  website is in fact pleasant.

Comments are closed.

Social Media Auto Publish Powered By : XYZScripts.com