ಈ ನಟಿ ಮೇಲೆ ಅತ್ಯಾಚಾರ ನಡೆದಿದ್ದು ನಿಜವಂತೆ!

ನನ್ನ ಮೇಲೆ ಒಂದಲ್ಲ ಎರಡು ಬಾರಿ ಅತ್ಯಾಚಾರ ನಡೆದಿದೆ ಅಂತ ಸಂಚಲನಾತ್ಮಕ ಹೇಳಿಕೆ ಕೊಟ್ಟಿದ್ದಾಳೆ ಇಲ್ಲೊಬ್ಬ ನಟಿ. ಈ ಅತ್ಯಾಚಾರದ ಕಾರಣದಿಂದ ಆತ್ಮಹತ್ಯೆಗೂ ಯತ್ನಿಸಿದ್ದೆ, ಆದರೆ ಇದರಲ್ಲಿ ನನ್ನದೇನೂ ತಪ್ಪಿಲ್ಲ ಅಂತ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಸಂದರ್ಶನವೊಂದರಲ್ಲಿ ಆ ನಟಿ ಹೇಳಿಕೊಂಡಿದ್ದಾಳೆ.

En la imagen, la actriz Evan Rachel Wood.Evan Rachel Wood of "Whatever Works" in Los Angeles, CA June 8, 2009. © Armando Gallo / Retna Ltd.      *** NO TABS / SKIN MAGS *** NO ITALY *** NO SALES TO AMI PUBLICATIONS *** EMBARGOED IN THE USA UNTIL SEPTEMBER 8, 2009 ***

ಸಾಮಾನ್ಯವಾಗಿ ಸಿನಿಮಾ ಸೆಲೆಬ್ರೆಟಿಗಳು ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನ ಹೇಳಿಕೊಳ್ಳೋದು ಕಡಿಮೆ. ಆದರೂ ಹಾಲಿವುಡ್ ನಟಿ, ಗಾಯಕಿ ಇವಾನ್ ರಚೆಲ್ ವುಡ್ ಧೈರ್ಯವಾಗಿ ಈ ವಿಚಾರವನ್ನ ಬಿಚ್ಚಿಟ್ಟಿದ್ದಾಳೆ. ಮೊದಲಬಾರಿಗೆ ನನ್ನ ಬಾಯ್ ಫ್ರೆಂಡ್ ನನ್ನ ಮೇಲೆ ಅತ್ಯಾಚಾರ ನಡೆಸಿದ. ಎರಡನೇ ಬಾರಿ ಬಾರ್ ಓನರ್ ಒಬ್ಬ ಅತ್ಯಾಚಾರವೆಸಗಿದ್ದಾಗಿ ವಿವಾನ್ ಸಂದರ್ಶನದಲ್ಲಿ ತಿಳಿಸಿದ್ದಾಳೆ.

ಎರಡೂ ಬಾರಿ ಅತ್ಯಾಚಾರಕ್ಕೆ ಗುರಿಯಾದಾಗಲೂ ಆತ್ಮಹತ್ಯೆಗೆ ಯತ್ನಿಸಿದ್ದಾಗಿ, ಜೀವನದಲ್ಲಿ ತುಂಬಾ ಕಷ್ಟಪಟ್ಟಿರೋದಾಗಿ ಆಕೆ ವಿವರಿಸಿದ್ದಾಳೆ. ಇವಾನ್ ತನ್ನ ಸಂದರ್ಶನದ ಲೇಖನವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರು ಈ ಪೋಸ್ಟ್ ನೋಡಿ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಕೆಲವರು ಆಕೆಯ ಧೈರ್ಯವನ್ನ ಪ್ರಶಂಸಿಸಿದ್ದಾರೆ..

One thought on “ಈ ನಟಿ ಮೇಲೆ ಅತ್ಯಾಚಾರ ನಡೆದಿದ್ದು ನಿಜವಂತೆ!

  • October 20, 2017 at 11:34 PM
    Permalink

    Where To Buy Cialis Online Keflex Pregnant viagra Ed Drugs Achat Cialis Ligne France

Comments are closed.

Social Media Auto Publish Powered By : XYZScripts.com