ಅಬ್ಬಾ..!! 10 ದಿನವಾದ್ರೂ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗೋಲ್ಲ..!

Mysterious Gionee M2017 ಎಂಬ 7000mah ಬ್ಯಾಟರಿ ಪವರ್ ಹೊಂದಿರುವ ಜಿಯೋನಿ ಮೊಬೈಲ್‌  ಮಾರುಕಟ್ಟೆಗೆ ಬರುತ್ತಿದೆ.
gionee-mobileಬ್ಯಾಟರಿ ಬ್ಯಾಕಪ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಬಹುದೊಡ್ಡ ತಲೆನೋವಾಗಿದೆ. ರಾತ್ರಿಪೂರ್ತಿ ಮೊಬೈಲ್‌ ಚಾರ್ಜ್ ಮಾಡಿದರೂ ಸಹ ಸಂಜೆಯ ವೇಳೆಗೆ ನನ್ನ ಮೊಬೈಲ್ ಬ್ಯಾಟರಿ low ತೋರಿಸುತ್ತಿದೆ ಎಂದು ಎಲ್ಲರ ದೂರು. Internet ಹೆಚ್ಚು ಬಳಸುವವರು ಕನಿಷ್ಠ ಎರಡು ದಿವಸಗಳಾದರು ಬ್ಯಾಟರಿ ಉಳಿಯುವಂತಹ ಮೊಬೈಲ್‌ ಖರೀದಿಸಬೇಕು ಅಂತ ಯೋಚನೆ ಮಾಡ್ತಾರೆ. ಆದರೆ, ಅಂತಹ ಮೊಬೈಲ್ ಇಲ್ಲಿಯವರಿಗೂ ಸಿಕ್ಕಿಲ್ಲ..

ಇನ್ನು ನೀವು ಚಿಂತಿಸಬೇಕಿಲ್ಲ.. ಏಕೆಂದರೆ, Mysterious Gionee M2017 ಎಂಬ 7000 MAH ಬ್ಯಾಟರಿ ಪವರ್ ಹೊಂದಿರುವ ಜಿಯೋನಿ ಮೊಬೈಲ್‌ ನಿಮಗಾಗಿ ಮಾರುಕಟ್ಟೆಗೆ ಬರುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಜಿಯೋನಿ ಎಂದರೆ ಯಾವ ಕಂಪೆನಿ ಎಂದು ಕೇಳುತ್ತಿದ್ದ ಜನರು ಇಂದು ಜಿಯೋನಿ ಮೊಬೈಲ್‌ ಖರೀದಿಸಲು ಸಾಲು ನಿಂತಿದ್ದಾರೆ. ಇನ್ನು ಫೋನಿನ ವಿಶೇತೆಗಳು ಹೀಗಿವೆ ನೋಡಿ.

5.7 ಇಂಚ್ 2k ಡಿಸ್‌ಪ್ಲೇ

ಜಿಯೋನಿ ಬಿಡುಗಡೆ ಮಾಡುತ್ತಿರುವ ನೂತನ Mysterious Gionee M2017 ಸ್ಮಾರ್ಟ್‌ಫೋನ್ 5.7 ಇಂಚ್ 2k ಡಿಸ್‌ಪ್ಲೇ ಹೊಂದಿದೆ. Double-edge ಡಿಸ್‌ಪ್ಲೇ ಇರುವುದರಿಂದ ಮೊಬೈಲ್‌ ನೋಡಲು ಅತ್ಯಾಕರ್ಷಕವಾಗಿದೆ.

gionee-m2017
ಅತ್ಯುತ್ತಮ ಕ್ಯಾಮರಾ

Mysterious Gionee M2017 ಮೊಬೈಲ್ 12mp ಮತ್ತು 13mp ‌ಗಳುಳ್ಳ ಅತ್ಯುತ್ತಮ ಹಿಂಬದಿಯ ಎರಡು ಕ್ಯಾಮರಾವನ್ನು ಹೊಂದಿದೆ. ಹಾಗೇ ಸೆಲ್ಫಿ ಪ್ರಿಯರಿಗಾಗಿ 8mp ಮುಂಬದಿಯ ಕ್ಯಾಮರಾವನ್ನು ಅಳವಡಿಸಲಾಗಿದೆ.

6GB RAM!!

Gionee M2017 ಸ್ಮಾರ್ಟ್‌ಫೋನ್ 6GB RAM ಹೊಂದಿದ್ದು, ಅತ್ಯುತ್ತಮ ಕಾರ್ಯನಿರ್ವಹಣೆಯ ಅನುಭವಕ್ಕಾಗಿ Octa-core ಪ್ರೊಸೆಸರ್ ಹೊಂದಿದೆ. ಇಲ್ಲಿವರೆಗೂ 4GB RAM ಹೊಂದಿನ ಮೊಬೈಲ್ ನಲ್ಲಿ ಖುಷಿಯಾದ ಮಂದಿಗೆ ಇದು ವಿಶೇಷ ಅನುಭವ ನೀಡಲಿದೆ.

7000 mah ಬ್ಯಾಟರಿ!

ಮೊದಲೇ ಹೇಳಿದಂತೆ Mysterious Gionee M2017 ಸ್ಮಾರ್ಟ್‌ಫೋನ್ ಅತ್ಯುತ್ತಮ ಬ್ಯಾಟರಿ ಪವರ್ ಹೊಂದಿದೆ. ನೀವು ಹೆಚ್ಚು internet ಉಪಯೋಗಿಸಿದರೂ 7000MAH ಬ್ಯಾಟರಿ ಇರುವುದರಿಂದ 4 ರಿಂದ 5 ದಿವಸಗಳು ಮೊಬೈಲ್ ಚಾರ್ಜ್ ಮಾಡುವ ಗೋಳು ಇರುವುದಿಲ್ಲ. ಒಂದು ವೇಳೆ ನೀವು internet ಬಳಕೆದಾರರು ಆಗದಿದ್ದಲ್ಲಿ 10 ದಿನಗಳಿಗಿಂತ ಹೆಚ್ಚು ನಿಮ್ಮ ಮೊಬೈಲ್‌ನಲ್ಲಿ ಚಾರ್ಜ್ ಇರುತ್ತದೆ ಎಂದು ಹೇಳಲಾಗಿದೆ.

ಮೊಬೈಲ್‌ ಬಿಡುಗಡೆ ಯಾವಾಗ?

ಮೊಬೈಲ್‌ ಬಿಡುಗಡೆ ದಿನಾಂಕವನ್ನು ಜಿಯೋನಿ ಇನ್ನು ಸ್ಪಷ್ಟಪಡಿಸಿಲ್ಲ. Mysterious Gionee M2017 ಮೊಬೈಲ್‌ ಹೆಸರಿನಲ್ಲಿಯೇ 2017 ಎಂದು ಇದ್ದು, ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಈ ಮೊಬೈಲ್‌ ಬಿಡುಗಡೆಯಾಗುವ ಸೂಚನೆಯನ್ನ ಕಂಪನಿ ನೀಡಿದೆ.

4 thoughts on “ಅಬ್ಬಾ..!! 10 ದಿನವಾದ್ರೂ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗೋಲ್ಲ..!

 • October 16, 2017 at 4:51 PM
  Permalink

  I do consider all of the concepts you’ve presented to your post. They’re very convincing and can definitely work. Still, the posts are too short for novices. Could you please extend them a little from next time? Thanks for the post.

 • October 18, 2017 at 12:18 PM
  Permalink

  What i don’t understood is in fact how you are not really much more neatly-favored than you may be now. You are very intelligent. You recognize thus considerably in relation to this topic, produced me for my part imagine it from a lot of varied angles. Its like women and men are not involved until it’s something to accomplish with Girl gaga! Your individual stuffs nice. At all times maintain it up!

 • October 18, 2017 at 12:27 PM
  Permalink

  Hey there! This post couldn’t be written any better! Reading this post reminds me of my old room mate! He always kept chatting about this. I will forward this post to him. Fairly certain he will have a good read. Many thanks for sharing!

Comments are closed.