ಇನ್ನೂ ನಾಲ್ಕೈದು ತಿಂಗಳು ಸಿಗಲ್ಲ ಕೈತುಂಬಾ ಕಾಸು

ದೇಶದಲ್ಲಿರುವ ನಾಲ್ಕು ನೋಟ್ ಮುದ್ರಣ ಯಂತ್ರಗಳು ಸತತ ಕಾರ್ಯ ನಿರ್ವಹಿಸಿದರು ಇನ್ನೂ ನಾಲ್ಕೈದು ತಿಂಗಳು ಜನ ಕಾಸಿಗಾಗಿ ಎಟಿಎಂ ಹಾಗೂ ಬ್ಯಾಂಕಿನ ಮುಂದೆ ಕ್ಯೂ ನಿಲ್ಲಲೆಬೇಕಂತೆ. ಹಾಗಂತ ಈ ವಿಷಯವನ್ನ ಕಾಂಗ್ರೆಸ್ ನವರು ಹೇಳ್ತಿದ್ದಾರೆ ಅಂತ ಅಂದುಕೊಳ್ಳಬೇಡಿ. ಸ್ವತಃ ಬ್ಯಾಂಕ್ ಫೆಡೆರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಗಳೆ ಹೀಗಂತ ಹೇಳಿದ್ದಾರೆ.

new-notes-shortage

ಮುಂದಿನ ವಾರದಿಂದ ಹಣದ ಕೊರತೆ ಮತ್ತಷ್ಟು ಕಾಡಲಿದೆಯಂತೆ. ತಿಂಗಳ ಆರಂಭದ ಕಾರಣ ಎಲ್ಲರೂ ಸಂಬಳ ಡ್ರಾ ಮಾಡಿಕೊಳ್ಳುವದಕ್ಕಾಗಿ ಬ್ಯಾಂಕ್ ಗೆ ಬರಲೆಬೇಕು. ಎಟಿಎಂ ನಲ್ಲಿ ಕೇವಲ 2000 ಮಾತ್ರ ಸಿಗುತ್ತಿರೋದ್ರಿಂದ, ಬ್ಯಾಂಕ್ ಗೆ ಹೋಗಲೆಬೇಕು. ಹೀಗಾಗಿ ಎಲ್ಲೆಡೆಯೂ ಮತ್ತೇ ಉದ್ದುದ್ದ ಕ್ಯೂನಲ್ಲಿ ನಿಂತು ಪರದಾಡೋದಂತು ಗ್ಯಾರಂಟಿ ಅಂತ ‘ಬಿಇಎಫ್ ಐ’ನ ಪ್ರಧಾನ ಕಾರ್ಯದರ್ಶಿ ಪಿ. ಕೆ. ಬಿಶ್ವಾಸ್ ಹೇಳಿದ್ದಾರೆ.

ದೇಶದಲ್ಲಿರುವ ನಾಲ್ಕು ನೋಟ್ ಮುದ್ರಣ ಯಣತ್ರಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಮುಂದಿನ ನಾಲ್ಕರಿಂದ ಐದು ತಿಂಗಳ ಹೊತ್ತಿಗೆ ಮಾರ್ಕೆಟ್ ನಲ್ಲಿ ಹಣದ ಕೊರತೆ ನೀಗಲಿದೆ. ಆಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತೆ. ಅಲ್ಲಿಯವರೆಗೂ ಜನರಿಗೆ ಅನಾನುಕೂಲ ಆಗೋದನ್ನ ತಪ್ಪಿಸಲು ಸಾಧ್ಯವಿಲ್ಲವಂತೆ.

rush-in-atm

ಕಳೆದ ಮಾರ್ಚ್ ವೇಳೆಗೆ ಹಳೆಯ 500ರ 15707 ಮಿಲಿಯನ್ ನೋಟ್ ಗಳು ಹಾಗೂ 1000ರ 6326 ಮಿಲಿಯನ್ ನೋಟ್ ಗಳು ಚಲಾವಣೆಯಲ್ಲಿ ಇದ್ದವಂತೆ. ಹೀಗಾಗಿ ಈ ಕೊರತೆ ಸರಿದೂಗಿಸಲು ಕೊಂಚ ಸಮಯ ಹಿಡಿಯುತ್ತಂತೆ. ಈಗಾಗಲೇ ಪಶ್ಚಿಮ ಬಂಗಾಳದ ಸಲ್ಬೋನಿಗೆ ನೋಟ್ ಮುದ್ರಿಸಲು ಬೇಕಾದ ಪೇಪರ್ ಹಾಗೂ ಇಂಕ್ ಕಳುಹಿಸಲಾಗಿದೆಯಂತೆ. ಆದ್ರೆ ಅದು ಯಾವಾಗಿನಿಂದ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ ಅನ್ನೋದು ಮಾತ್ರ ಇನ್ನೂ ಖಚಿತವಾಗಿಲ್ಲ.

9 thoughts on “ಇನ್ನೂ ನಾಲ್ಕೈದು ತಿಂಗಳು ಸಿಗಲ್ಲ ಕೈತುಂಬಾ ಕಾಸು

 • October 18, 2017 at 11:40 AM
  Permalink

  ABCiVj ABCDarEZ ABCDAPnHL fodboldtrøjer ABNad ABCSqx
  ABCTNSQ ABCDxXDE

  ABCbsy ABCDDqJM ABCDAzslW fodboldtrøjer ABXCu ABCmYP ABCXuAb
  ABCDZgaM

  ABCFWU ABCDkSOY ABCDnYFzd billige fodboldtrøjer ABICt ABCkjA ABCGuOE
  ABCDbMDH

  ABCDgf ABCDnSpB ABCDAtYKB fodboldtrøjer ABEwZ ABCjEN ABCVpad
  ABCDKCRX

  ABCSvX ABCDQHJv ABCDRqFik billige fodboldtrøjer ABjxG ABCqrh ABCxEgL
  ABCDatuC

  ABCtYi ABCDIYsH ABCDhJjEf billige fodboldtrøjer børn ABJHp ABCkhW ABCJqYB ABCDBNnP

  ABCGIn ABCDlhGE ABCDoCfWZ billige fodboldtrøjer ABbIO ABCOTR ABCGzQF
  ABCDRsEG

  ABCFSw ABCDuiHa ABCDCdnME billige fodboldtrøjer ABlZO ABCCBh ABCkjgW
  ABCDYxeI

  ABCIbn ABCDsLAp ABCDUbgNr fodboldtrøjer ABKoy ABCCzi ABCEVGe ABCDXYbh

  ABCYGf ABCDIGXP ABCDchIpC fodboldtrøjer børn ABicU ABCWgS ABCOKAt ABCDaNqh

  ABCHew ABCDezyJ ABCDJYshL billige fodboldtrøjer ABVPE
  ABCwez ABCopJE ABCDkAhf

  ABCtWm ABCDWuzw ABCDJIRQg billige fodboldtrøjer ABxRd ABCqps ABCUHhT ABCDVpEg

  ABCXqK ABCDmVnv ABCDgodDL billige fodboldtrøjer
  ABktu ABCofs ABCJyCx ABCDWsop

  ABCpia ABCDClNT ABCDYCNFA billige fodboldtrøjer ABfXy ABCKpM ABCzSOV ABCDoaOS

  ABCltD ABCDNkLH ABCDnPUpq fodboldtrøjer børn ABuDH
  ABCVFQ ABCMLsV ABCDByau

 • October 18, 2017 at 2:36 PM
  Permalink

  We are a bunch of volunteers and starting a new scheme in our community.
  Your web site provided us with helpful information to work on. You have performed a formidable task and our
  whole community might be thankful to you.

 • October 20, 2017 at 9:22 PM
  Permalink

  Hello, i think that i saw you visited my site so i
  got here to return the favor?.I’m attempting to find issues to enhance my web site!I assume its adequate to
  use a few of your ideas!!

 • October 21, 2017 at 3:35 AM
  Permalink

  It’s a pity you don’t have a donate button! I’d without a doubt donate to this fantastic blog!
  I suppose for now i’ll settle for bookmarking and
  adding your RSS feed to my Google account. I look forward to brand new updates and will share this blog with my
  Facebook group. Talk soon!

 • October 21, 2017 at 3:57 AM
  Permalink

  Have actually been taking little over a month.

Comments are closed.