ಹಣ ತುಂಬಿದ್ದ ವಾಹನ ಪತ್ತೆ: ಹಣದೊಂದಿಗೆ ಚಾಲಕ ನಾಪತ್ತೆ

1 ಕೋಟಿ 37 ಲಕ್ಷ ರೂಪಾಯಿಗಳೊಂದಿಗೆ ನಾಪತ್ತೆಯಾಗಿದ್ದ ವಾಹನ ವಸಂತನಗರದ ಬಳಿ ಪತ್ತೆಯಾಗಿದೆ. ಆದ್ರೆ ವಾಹನದಲ್ಲಿ ಕೇವಲ 45 ಲಕ್ಷ ರೂಪಾಯಿ ಹಾಗೂ ಭದ್ರತಾ ಸಿಬ್ಬಂದಿಯ ಗನ್ ಬಿಟ್ಟು ಉಳಿದ 92 ಲಕ್ಷ ರೂಪಾಯಿಗಳೊಂದಿಗೆ ನಾಪತ್ತೆಯಾಗಿದ್ದಾನೆ.

ATM vehicle found

ಹಣದೊಂದಿಗೆ ನಾಪತ್ತೆಯಾಗಿರುವ ಚಾಲಕನನ್ನ ತಮಿಳುನಾಡು ಮೂಲದ ಡೊಮಿನಿಕ್ ಎಂದು ಗುರುತಿಸಲಾಗಿದ್ದು, ಆತ ಕುಟುಂಬ ಸಮೇತ ತಲೆಮರೆಸಿಕೊಂಡಿದ್ದಾನೆ. ಚಾಲಾಕಿ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆತ ವಾಸವಾಗಿದ್ದ ಲಿಂಗರಾಜಪುರ ಮನೆಯ ಅಕ್ಕಪಕ್ಕದವರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.

 

Comments are closed.

Social Media Auto Publish Powered By : XYZScripts.com