ನೀವೂ ಜಿಯೋ ಸಿಮ್ ಗ್ರಾಹಕರೇ…ಏನಕ್ಕೂ ಸ್ವಲ್ಪ ಎಚ್ಚೆತ್ತುಕೊಳ್ಳಿ !

ಮುಕೇಶ್ ಅಂಬಾನಿ ಜಿಯೋ ಸಿಮ್ ಅನ್ನ ಫ್ರೀಯಾಗಿ ಕೊಡುತ್ತಿದ್ದಂತೆ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದ್ರಲ್ಲೂ ಡಿಸೆಂಬರ್ ವರೆಗೆ 4g ಡಾಟಾ ಫ್ರೀ  ಅಂದಾಗ್ಲಂತೂ ಜನರು ಮುಗಿಬಿದ್ದು ಸಿಮ್ ಕೊಂಡುಕೊಳ್ಳೋಕೆ ಕ್ಯೂನಲ್ಲಿ ನಿಂತಿದ್ರು. ಆದ್ರೆ ಈಗ ನೋಡಿ jio ಬಳಸೋ ಗ್ರಾಹಕರಿಗೆ ರಿಲಯನ್ಸ್ ದೊಡ್ಡ ಶಾಕ್  ಕೊಟ್ಟಿದೆ. ಏಕೆಂದ್ರೆ, ಸದ್ಯದ್ರಲ್ಲೇ ನಿಮ್ಮ ಆಧಾರ್ ವಿಳಾಸಕ್ಕೆ ದೊಡ್ಡ ಮೊತ್ತದ ಬಿಲ್ ಬಂದ್ರೂ ಅಚ್ಚರಿ ಪಡ್ಬೇಕಿಲ್ಲ…

jio-reliance-offer33

 

ಅಷ್ಟಕ್ಕೂ ಆಗಿರೋದಿಷ್ಟು… ಮುಕೇಶ್ ಅಂಬಾನಿ ಜಿಯೋ ಸಿಮ್ ಅನ್ನ ತನ್ನ ಗ್ರಾಹಕರಿಗೆ ಫ್ರೀಯಾಗಿ ವಿತರಣೆ ಮಾಡುತ್ತಿದ್ದಂತೆ ಕೊಲ್ಕತ್ತ ಮೂಲದ ಈ ವ್ಯಕ್ತಿ ಕೂಡ ಒಂದು ಸಿಮ್ ಖರೀದಿಸಿದ್ದರು. ಒಂದಿಷ್ಟು ದಿನ ಬಳಕೆ ಮಾಡುತ್ತಿದ್ದಂತೆ ಅವರ ವಿಳಾಸಕ್ಕೆ 27,718  ಬಿಲ್ ಬಂದಿದೆ. ಇದನ್ನ ನೋಡಿ ಆ ವ್ಯಕ್ತಿ ಶಾಕ್ ನಿಂದ ಇನ್ನು ಹೊರಬಂದಿಲ್ಲ.

jio-bill-reliance-11

 

ಕೊಲ್ಕತ್ತಾ ಮೂಲದ ಆಯುನುದ್ದೀನ್ ಮೊಂಡಾಲ್ ಅನ್ನುವವರಿಗೆ ಈ ದೊಡ್ಡ ಮೊತ್ತದ ಬಿಲ್ ಜಿಯೋ ಕಡೆಯಿಂದ ರವಾನೆಯಾಗಿದೆ. ಡಿಸೆಂಬರ್ ವರೆಗೆ ಉಚಿತವಿದ್ರೂ ಏನಕ್ಕೆ ಬಿಲ್ ಕಳಿಸಿಕೊಟ್ಟಿದ್ದಾರೆ ಅನ್ನೋದು ಮಾತ್ರ ಗೊತ್ತಿಲ್ಲ. ಆದ್ರೆ ಜಿಯೋ ಕಳಿಸಿದ ಬಿಲ್ ನಲ್ಲಿ ಸುಮಾರು 554.37 gb ಡಾಟಾ ಈಗಾಗಲೇ ಖರ್ಚು ಗ್ರಾಹಕ ಉಪಯೋಗಿಸಿದ್ದಾನೆ. ಜೊತೆಗೆ 44.4 ನಿಮಿಷಗಳು ವಾಯ್ಸ್ ಕಾಲ್ ಹೋಗಿದೆ ಎಂದು ಬಿಲ್ ಹೇಳುತ್ತಿದೆ.

ಸದ್ಯ ವಾಟ್ಸ್ ಆ್ಯಪ್ ನಲ್ಲಿ ಓಡಾಡ್ತಿರೋ ಈ ಬಿಲ್ ಅನ್ನ ನೋಡಿ ಜಿಯೋ ಗ್ರಾಹಕರು ಕಂಗಾಲಾಗಿರೋದು ಮಾತ್ರ ನಿಜ. ಒಂದು ವೇಳೆ ನೀವೂ ಜಿಯೋ ಸಿಮ್ ಗ್ರಾಹಕರೇ ಆಗಿದ್ದರೆ, ಏನಕ್ಕೂ ಸ್ವಲ್ಪ ಎಚ್ಚೆತ್ತುಕೊಳ್ಳಿ.

 

 

 

4 thoughts on “ನೀವೂ ಜಿಯೋ ಸಿಮ್ ಗ್ರಾಹಕರೇ…ಏನಕ್ಕೂ ಸ್ವಲ್ಪ ಎಚ್ಚೆತ್ತುಕೊಳ್ಳಿ !

 • October 20, 2017 at 10:43 PM
  Permalink

  Just want to say your article is as astounding.
  The clarity to your submit is just excellent and i can suppose you’re a professional on this subject.
  Fine along with your permission let me to take hold
  of your RSS feed to keep updated with coming near near post.
  Thanks a million and please keep up the gratifying work.

 • October 25, 2017 at 9:49 AM
  Permalink

  Wow, incredible weblog structure! How lengthy have you been blogging for? you made blogging glance easy. The entire glance of your web site is wonderful, let alone the content material!

 • October 25, 2017 at 9:56 AM
  Permalink

  Pretty nice post. I just stumbled upon your blog and wished to say that I have really enjoyed surfing around your blog posts. After all I will be subscribing to your rss feed and I hope you write again very soon!

 • October 25, 2017 at 10:18 AM
  Permalink

  I simply had to thank you very much once more. I do not know the things I would have gone through without the ways revealed by you about my problem. It became a traumatic dilemma in my opinion, nevertheless coming across the very expert mode you processed it made me to jump over joy. I’m thankful for this work and in addition hope that you are aware of a great job you happen to be putting in instructing people today thru your site. I am certain you have never met all of us.

Comments are closed.

Social Media Auto Publish Powered By : XYZScripts.com