ಡೊಂಟ್ ವರಿ: ಮಲ್ಯ ಸಾಲ ಮನ್ನಾ ಮಾಡಿಲ್ಲ

ಇಂದು ಸಂಜೆ ಇದ್ದಕ್ಕಿದ್ದಂತೆ ಮಲ್ಯ ಅವರ 7000 ಸಾವಿರ ಕೋಟಿ ರೂಪಾಯಿ ಸಾಲವನ್ನ SBI ಬ್ಯಾಂಕ್ ಮನ್ನಾ ಮಾಡಿದೆ ಅಂದಾಗ ಎಲ್ರಿಗೂ ಶಾಕ್ ಆಗಿತ್ತು. ಸಾವಿರಾರು ರೂಪಾಯಿಗೆ

Read more

ಬ್ಯಾಂಕ್ ಗಳಿಗಿಲ್ಲ ಕನಕ ಜಯಂತಿ ರಜೆ

ಕನಕ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರದ ರಜೆಯ ಸುಖದಿಂದ ಬ್ಯಾಂಕ್ ಸಿಬ್ಬಂದಿ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರ 500 ಹಾಗೂ 1000 ರೂ. ಗಳ ನೋಟ್ ಬ್ಯಾನ್ ಮಾಡಿರುವದರಿಂದ

Read more

ಸಖೀಗೀತ -2 : ಉದಯವಾಗುತ್ತಲೇ ಇರಲಿ ಚೆಲುವ ಕನ್ನಡನಾಡು

‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಹುಯಿಲಗೋಳ ನಾರಾಯಣರಾವ್ ಅವರ ಮಾತುಗಳು ಮಂತ್ರದಂತೆ ಮೊಳಗುತ್ತ ಒಳಗಣ್ಣು  ಉದ್ದೀಪಿಸುತ್ತಿದ್ದ ಕಾಲವದು. ಕನ್ನಡ-ಕರ್ನಾಟಕ-ಕರ್ನಾಟಕತ್ವ ಎಂಬ ಪರಿಕಲ್ಪನೆ ಹಲವು ಆಯಾಮಗಳನ್ನು ಪಡೆದುಕೊಂಡು

Read more

ರೆಡ್ಡಿ ಮಗಳಿಗೆ ರಾಜಕುಮಾರ ಸಿಕ್ಕಿದ್ದು ಹೇಗೆ ?

ದೇಶಾದ್ಯಂತ ಚಚರ್ೆಯಾಗುತ್ತಿರೋ ಒಂದೇ ವಿಷಯವೆಂದರೆ ಅದು ರೆಡ್ಡಿ ಮಗಳ ಮದುವೆ. ಯಾಕಂದರೆ ಇಷ್ಟೊಂದು ಅದ್ಧೂರಿಯಾದ ವಿವಾಹವನ್ನ ಯಾವುದೇ ಉದ್ಯಮಿ ಕೂಡ    ಮಾಡಿಲ್ಲ. ಹೀಗಾಗಿ ಗಾಲಿ ಜನಾರ್ದನ ರೆಡ್ಡಿ

Read more

ರಜಿನಿ ಅಭಿಮಾನಿಗಳಿಗೆ ಸಿಹಿಸುದ್ದಿ

ಬೆಂಗಳೂರು: ರಜನಿಕಾಂತ್ ಬಣ್ಣ ಹಚ್ಚುತ್ತಾರೆ ಅಂದರೆ ಸಾಕು ಆಭಿಮಾನಿಗಳಿಗೆ ಸಂತಸದ ಸುದ್ದಿ. ಕಬಾಲಿ ಚಿತ್ರ ಅಂದುಕೊಂಡಷ್ಟು ನಿರೀಕ್ಷಿತ ಮಟ್ಟದಲ್ಲಿ ಮೂಡಿ ಬರಲಿಲ್ಲವಾದರೂ, ಅವರ ಮುಂದಿನ ಚಿತ್ರಕ್ಕೆ ಸೂಪರ್

Read more
Social Media Auto Publish Powered By : XYZScripts.com