ಕಂಡವರ ಮಕ್ಕಳನ್ನ ನೀರಿಗೆ ತಳ್ಳಿ ಆಳ ನೋಡಿದ್ರಾ ರವಿವರ್ಮ?

ಸ್ಯಾಂಡಲ್ ವುಡ್ ನಲ್ಲಿ ಸಾಹಸ ದೃಶ್ಯಗಳನ್ನ ಮಾಡುವಾಗ ಆದ ಅವಘಡಗಳ ಪಟ್ಟಿ ದೊಡ್ಡದೇ ಇದೆ. ಆವತ್ತು ಲಾಕಪ್ ಡೆತ್ ಚಿತ್ರೀಕರಣದ ವೇಳೆ ನಡೆದ ಭಯಾನಕ ದುರಂತವನ್ನ ಇಂದಿಗೂ

Read more

ನಿರ್ಲಕ್ಷತನಕ್ಕೆ ನೀರು ಪಾಲಾದ್ರಾ ಮಾಸ್ತಿಗುಡಿ ವಿಲನ್ಸ್

ಇಡೀ ನಾಡೇ ಬೆಚ್ಚಿಬೀಳುವಂತಹ ಸುದ್ದಿಯೊಂದು ಮಾಸ್ತಿಗುಡಿ ಚಿತ್ರತಂಡದಿಂದ ಹೊರಬಿದ್ದಿದೆ. ದಿವ್ಯ ನಿರ್ಲಕ್ಷ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದ  ಇಬ್ಬರು ಯುವ ನಟರು ನೀರುಪಾಲಾಗಿದ್ದಾರೆ.

Read more
Social Media Auto Publish Powered By : XYZScripts.com