ಗಣೇಶ ಹಬ್ಬಕ್ಕೆ ಬಂಪರ್: ಮತ್ತೇ ಬಂತು ಬಂದ್

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸೆ.2ಕ್ಕೆ ಮತ್ತೇ ಭಾರತ್ ಬಂದ್ ಗೆ ಕರೆ ನೀಡಿವೆ. ದೇಶಾದ್ಯಂತ್ ಬಂದ್ ಗೆ ಕರೆ ನೀಡಲಾಗಿರುವದರಿಂದ ರಾಜ್ಯದಲ್ಲಿಯೂ ಒಂದು ದಿನದ ಮಟ್ಟಿಗೆ ಬಂದ್ ನ ಬಿಸಿ ತಟ್ಟಲಿರುವದಂತು ಖಾತ್ರಿ. ಕಾರ್ಮಿಕ ಸಂಘಟನೆಗಳಾದ ಕೆ ಎಸ್ ಆರ್ ಟಿಸಿ, ಬಿಎಂಟಿಸಿ ನೌಕರರ ಸಂಘ, ಆಟೋ ಚಾಲಕರ ಸಂಘ, ಬ್ಯಾಂಕ್ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘಗಳು ಬಂದ್ ಗೆ ಕೈ ಜೋಡಿಸಿವೆ.

BHARAT BANDH

ಈ ಎಲ್ಲ ಸಂಘಟನೆಗಳ ಬೆಂಬಲದಿಂದಾಗಿ ಶುಕ್ರವಾರ ಬಸ್, ಆಟೋ ಹಾಗೂ ಟ್ಯಾಕ್ಸಿ ಸೇವೆಯಲ್ಲಿ ಭಾರೀ ತೊಂದರೆಯಾಗಲಿದೆ. ವ್ಯಾಪಾರ ವಹಿವಾಟಿಗೂ ತೀವ್ರ ಹಿನ್ನಡೆಯಾಗಲಿದೆ. ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದು, ರಾಜ್ಯದ ಉಳಿದ ಭಾಗದಲ್ಲಿಯೂ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.

ಈ ಬಂದ್ ಅದೊಂದು ರೀತಿಯಲ್ಲಿ ಬಂಪರ್ ಆಗಿ ಸಿಕ್ಕಿದೆ.  ವೀಕೆಂಡ್ ನಲ್ಲಿ ಬಂದ್ ಘೋಷಣೆಯಾಗಿರುವದರಿಂದ ಶನಿವಾರ ಎಂದಿನಂತೆ ಐಟಿ ಕ್ಷೇತ್ರಗಳಿಗೆ ರಜೆ ಇದ್ದಿದ್ದೆ. ಉಳಿದವರು ಶನಿವಾರ ಒಂದು ರಜೆ ಹಾಕಿದ್ರೆ ಸಾಕು ಸೋಮವಾರ ಗಣೇಶ ಚತುರ್ಥಿ ನಿಮಿತ್ತವೂ ರಜೆ ದೊರಕಲಿದ್ದು, ಒಟ್ಟಿನಲ್ಲಿ ನಾಲ್ಕು ದಿನ ಆರಾಮ ಆಗಿ ಕಾಲ ಕಳೆಯಬಹುದಾಗಿದೆ. ಆದ್ರೆ ಪದೇ, ಪದೇ ಬಂದ್ ಪ್ಪಳಿಸುತ್ತಿದ್ದು ವಿದ್ಯಾರ್ಥಿಗಳಿಗೆ ಹಾಗೂ ವ್ಯಾಪಾರೋದ್ಯಮಿಗಳಿಗೆ ಮತ್ತು ಸಣ್ಣಪುಟ್ಟ ಕೂಲಿ ಕೆಲಸಗಾರರಿಗೆ ಮಾತ್ರ ತೊಂದರೆ ತಪ್ಪಿದ್ದಲ್ಲ.

4 thoughts on “ಗಣೇಶ ಹಬ್ಬಕ್ಕೆ ಬಂಪರ್: ಮತ್ತೇ ಬಂತು ಬಂದ್

 • October 18, 2017 at 3:57 PM
  Permalink

  Aw, this was an extremely nice post. Taking a few minutes and actual effort to produce a really good
  article… but what can I say… I hesitate
  a lot and never seem to get anything done.

 • October 20, 2017 at 6:10 PM
  Permalink

  Hi, this weekend is pleasant in support of me, since this occasion i am reading this wonderful educational piece of writing here at my home.|

 • October 20, 2017 at 11:28 PM
  Permalink

  Good post! We will be linking to this particularly great article on our website.

  Keep up the good writing.

 • October 21, 2017 at 12:11 AM
  Permalink

  No matter if some one searches for his required thing, so he/she needs to be available that in detail, so that thing is maintained over here.|

Comments are closed.

Social Media Auto Publish Powered By : XYZScripts.com