ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಬಾಕ್ಸರ್ ಹರ್ದೀಪ್

ಭಾರತದ ಭರವಸೆಯ ಬಾಕ್ಸರ್ ಹರ್ದೀಪ್ ಅವರು ಒಲಿಂಪಿಕ್ಸ್ ಕ್ರೀಡಾ ಕೂಟದ ಪುರುಷರ 98 ಕೆ.ಜಿ ವಿಭಾಗದ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಹರ್ದೀಪ್ 1-2 ಸೆಟ್ಗಳಿಂದ ಟಕರ್ಿಯ ಇಲ್ದೀಮ್ ಸಿಂಕ್ ವಿರುದ್ಧ ಆಘಾತ ಅನುಭವಿಸಿದರು. ಹರ್ದೀಪ್ 1-0, 1-2, 1-3 ಅಂಕಗಳಿಂದ ಪರಾಜಯ ಹೊಂದಿದರು.

HARDEEP....4
ಮೊದಲ ಸುತ್ತಿನಿಂದ ಆಕ್ರಮಣಕಾರಿ ಆಟವನ್ನು ಆಡಿದ ಹರ್ದೀಪ್ ಅವರು ಉತ್ತಮ ಆಟವನ್ನು ಆಡಿದರು ಫಲವಾಗಿ ಅಂಕಗಳನ್ನು ಬಾಚಿಕೊಳ್ಳುತ್ತಾ ಸಾಗಿದರು. ಆದರೆ, ಈ ಹಂತದಲ್ಲಿ ಇವರ ತೆಕ್ಕೆಗೆ ನಿರೀಕ್ಷಿತ ಅಂಕಗಳು ಲಭ್ಯವಾಗಲಿಲ್ಲ. ಹರ್ದೀಪ್ 1-0ಯಿಂದ ಮುನ್ನಡೆ ಕಾಯ್ದುಕೊಂಡರು. ಉಳಿದ ಎರಡೂ ಸೆಟ್ಗಳಲ್ಲಿ ಟರ್ಕಿ ಆಟಗಾರ ಪ್ರಭುತ್ವ ಸಾಧಿಸಿದರು. ಪರಿಣಾಮ ಎರಡು ಹಾಗೂ ಮೂರನೇ ಸೆಟ್ನಲ್ಲಿ ಅಂಕಗಳಿಸುವಲ್ಲಿ ಹರ್ದೀಪ್ ವಿಫಲರಾದರು. ಟಕರ್ಿ ಆಟಗಾರರ ಅಂಕಗಳನ್ನು ಕೊಳ್ಳೆ ಹೊಡೆದು ಪಂದ್ಯ ಗೆದ್ದು ಬೀಗಿದರು.

6 thoughts on “ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಬಾಕ್ಸರ್ ಹರ್ದೀಪ್

 • October 18, 2017 at 1:14 PM
  Permalink

  Attractive component of content. I just stumbled upon your web site and in accession capital to say that I get actually loved account your blog posts. Any way I will be subscribing on your augment and even I fulfillment you get right of entry to persistently quickly.|

 • October 18, 2017 at 3:18 PM
  Permalink

  I know this if off topic but I’m looking into starting my own weblog and was curious what all is required to get set up? I’m assuming having a blog like yours would cost a pretty penny? I’m not very web smart so I’m not 100% sure. Any tips or advice would be greatly appreciated. Kudos|

 • October 18, 2017 at 4:44 PM
  Permalink

  I have been exploring for a little for any high quality articles or weblog posts on this sort of house . Exploring in Yahoo I finally stumbled upon this website. Studying this information So i am glad to show that I have a very just right uncanny feeling I discovered just what I needed. I so much indisputably will make sure to don?t forget this site and provides it a look regularly.|

 • October 20, 2017 at 6:02 PM
  Permalink

  Great post. I was checking constantly this blog and I am inspired!
  Extremely helpful information particularly the closing part 🙂 I handle such
  info much. I used to be looking for this certain information for a very long time.
  Thank you and best of luck.

 • October 20, 2017 at 8:46 PM
  Permalink

  It’s an remarkable article in support of all the web visitors; they will obtain advantage from it I am sure.|

Comments are closed.

Social Media Auto Publish Powered By : XYZScripts.com