ಸಚಿವ ಸ್ಥಾನದಿಂದ ಅಂಬಿ ಔಟ್… ನಿರ್ಮಾಪಕರು ರೆಬಲ್

20042015-Bengaluru-Ambareesh, Housing Minister seen relaxing during the Special Assembly Session at Vidhan Soudha, in Bengaluru on Monday .

ನಟ ಹಾಗೂ ಸಚಿವ ಅಂಬರೀಶ್ ರನ್ನ ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಕನ್ನಡ ಚಿತ್ರರಂಗದ ನಿರ್ಮಾಪಕರು ತಿರುಗಿ ಬಿದ್ದಿದ್ದಾರೆ. ಈ ಸಂಬಂಧ  ನಗರದ ಪ್ರೆಸ್ ಕ್ಲಬ್ ನಲ್ಲಿ ಚಿತ್ರರಂಗದ ಪ್ರಮುಖ ನಿರ್ಮಾಪಕರು ಸುದ್ದಿಗೋಷ್ಠಿ ನಡೆಸಿದರು.

ಡಾ ರಾಜ್ ಕುಮಾರ್ ಹಾಗೂ ವಿಷ್ಣು ವರ್ದನ್ ನಂತರ ಚಿತ್ರರಂಗದ ನಾಯಕ ಅಂಬರೀಶ್, ಇವರು ಚಿತ್ರ ರಂಗದಲ್ಲಿ ಐವತ್ತು ವರ್ಷ ಪೂರೈಸಿದ್ದಾರೆ. ರಾಜಕೀಯದಲ್ಲೂ ಕೂಡ ಸೇವೆ ಸಲ್ಲಿಸಿದ್ದಾರೆ.  ಕಾರಣ ರಹಿತವಾಗಿ ಅವರನ್ನ ಸಚಿವ ಸಂಪುಟದಿಂದ ಕೈ ನೀಡಲಾಗುತ್ತಿದೆ. ಅಂಬರೀಶ್ ಬಗ್ಗೆ ಯಾವುದೆ ಹಗರಣ ಇಲ್ಲ. ಕಾವೇರಿ ಹೋರಾಟ, ಚಿತ್ರರಂಗದ ಸಮಸ್ಯೆ ಏನೆ ಇದ್ದರೂ ಕೂಡ ಸರ್ಕಾರದ ಜೊತೆ ನಿಕಟ ಸಂಬಂಧ ಹೊಂದಿ ಸಮಸ್ಯೆ ಯನ್ನ ಬಗೆಹರಿಸುತ್ತಿದ್ದರು. ಸಚಿವ ಸಂಪುಟ ದಿಂದ ಕೈಬಿಟ್ಟು ಅಂಬರೀಶ್ ಗೆ ಅವಮಾನ ಮಾಡಿದರೆ, ಇಡೀ ಚಿತ್ರ ರಂಗಕ್ಕೆ ಅವಮಾನ ಮಾಡಿದಂತಾಗುತ್ತದೆ. ಅವರು ಸಚಿವ ಸಂಪುಟದಲ್ಲಿ ಈಗಿರುವ ಖಾತೆಯಲ್ಲೆ ಮುಂದುವರಿಯಬೇಕು. ಅವರನ್ನ ಸಚಿವ ಸಂಪುಟದಿಂದ ಕೈಬಿಡಬಾರದೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

k2 k3 k1

 

ಇಂದು ಎರಡು ಗಂಟೆ ಯಿಂದ ಮೂರು ಗಂಟೆಯ ವರೆಗೆ ವಾಣಿಜ್ಯ ಮಂಡಳಿ ಮುಂದೆ ಮೌನ ಪ್ರತಿಭಟನೆ ನಡೆಸಲಿರುವ ನಿರ್ದೇಶಕ ತಂಡ
ವಾಣಿಜ್ಯ ಮಂಡಳಿ ಮುಂದೆ ಮೌನ ಪ್ರತಿಭಟನೆ ನಡೆಸಲು ನಿರ್ಧಾರ. ಇಡಿ ಚಿತ್ರೋದ್ಯಮ ಅಂಬರೀಷ್ ಪರ ನಿಲ್ಲುತ್ತೆ. ಸಂಪುಟದಿಂದ ಕೈ ಬಿಟ್ಟರೆ ನಾಳೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಇದರಲ್ಲಿ  ಕಲಾವಿದರು, ನಿರ್ದೇಶಕರಾದಿಯಾಗಿ ಎಲ್ಲರೂ ಭಾಗವಹಿಸಲಿದ್ದಾರೆ.

ಅಲ್ಲದೆ ಅಂಬರೀಷ್ ಸಚಿವರಾಗಿ ಮುಂದುವರೆಯದೆ ಇದ್ದರೆ, ನಾಳೆ ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಚಿತ್ರೀಕರಣ ಸ್ಥಗಿತಗೊಳಿಸುವಂತೆ  ನಿರ್ಮಾಪಕರು ಮನವಿ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕಲಾವಿದರ ಸಂಘ, ನಿರ್ದೇಶಕರು, ಛಾಯಾಗ್ರಾಹಕರ ಸಂಘ ಮತ್ತು ಕಾರ್ಮಿಕರ ಒಕ್ಕೂಟಕ್ಕೆ ನಿರ್ಮಾಪಕರು ವಿನಂತಿ ಮಾಡಿಕೊಂಡರು. ಹೀಗಾಗಿ ನಾಳೆಯಿಂದ ಚಿತ್ರೀಕರಣ ಸ್ಥಗಿತವಾಗುವ ಸಾಧ್ಯತೆಗಳು ಹೆಚ್ಚಿವೆ.

5 thoughts on “ಸಚಿವ ಸ್ಥಾನದಿಂದ ಅಂಬಿ ಔಟ್… ನಿರ್ಮಾಪಕರು ರೆಬಲ್

 • October 18, 2017 at 1:56 PM
  Permalink

  What’s Happening i am new to this, I stumbled upon this I have found It positively useful and it has aided me out loads. I am hoping to contribute & assist different users like its helped me. Good job.|

 • October 18, 2017 at 3:38 PM
  Permalink

  My spouse and I stumbled over here by a different web address and thought I might check things out. I like what I see so i am just following you. Look forward to going over your web page yet again.|

 • October 18, 2017 at 3:39 PM
  Permalink

  hello!,I like your writing very a lot! share we keep in touch extra approximately your post on AOL? I need a specialist on this area to unravel my problem. Maybe that’s you! Having a look forward to look you. |

 • October 20, 2017 at 10:03 PM
  Permalink

  Pretty element of content. I just stumbled upon your site and in accession capital to claim that I get actually enjoyed account your blog posts. Anyway I will be subscribing to your feeds and even I achievement you get admission to consistently quickly.|

Comments are closed.

Social Media Auto Publish Powered By : XYZScripts.com