ಬಿಗ್‌ಬಾಸ್‌ನಲ್ಲಿ ಕಿಸ್ಸಿಂಗ್‌ ಕಿಸ್ಸಿಂಗ್‌ : ವೈರಲ್‌ ಆಯ್ತು ವಿಡಿಯೊ…!!

ಬಿಗ್‌ಬಾಸ್‌ 11ರ ಹಿಂದಿ ಆವೃತ್ತಿಯಲ್ಲಿ ಮನರಂಜನೆಯ ಜೊತೆ ವಿವಾದಗಳೇ ಹೆಚ್ಚಾಗಿ ಹುಟ್ಟಿಕೊಳ್ಳುತ್ತಿವೆ. ಈಗ ಬಿಗ್‌ಬಾಸ್‌ ಮನೆಯೊಳಗೆ ನಡೆದ ಕಿಸ್ಸಿಂಗ್‌ ಸೀನ್‌ ಹಾಗೂ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.

ಬಿಗ್‌ಬಾಸ್‌ 11ರ ಸರಣಿ ಬಹಲ ವಿಶೇಷ ಎನಿಸಿಕೊಳ್ಳತೊಡಗಿದೆ. ನಿರೂಪಣೆ ಮಾಡುತ್ತಿರುವ ಸಲ್ಮಾನ್‌ ಖಾನ್‌ ಸಹ ಬಾರೀ ಚಾಲೆಂಜ್‌ ಎದುರಿಸಬೇಕಾಗಿದೆ. ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಮನರಂಜನೆಗಿಂತ ಕಾಂಟ್ರವರ್ಸಿಯೇ ಹೆಚ್ಚು. ಈ ಬಾರಿಯ ಸ್ಪರ್ಧಾಳುಗಳಾದ ಬಂದ್ರಿ ಕರ್ಲಾ ಹಾಗೂ ಪುನೀಶ್‌ ಎಲ್ಲರ ಗಮನ ಸೆಳೆದಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವಂತೆ ಅನಿಸುತ್ತಿದ್ದು, ಬೆಡ್‌ ಮೇಲೆ ಇಬ್ಬರೂ ಕಿಸ್ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.

ರೊಮ್ಯಾನ್ಸ್‌ ಮಾಡುವ ಸಲುವಾಗಿ ಇಬ್ಬರೂ ಬಾತ್‌ರೂಮನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಬೆಡ್‌ಶಿಡ್‌ ಹೊದ್ದುಕೊಂಡು ಕಿಸ್‌ ಮಾಡಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.