WATCH : IAF 86ನೇ ವರ್ಷಾಚರಣೆ – ‘ಏರ್ ಫೋರ್ಸ್ ಡೇ’ ಪರೇಡ್ ನಲ್ಲಿ ಭಾಗಿಯಾದ ಸಚಿನ್

ಭಾರತೀಯ ವಾಯು ಸೇನೆಯ 86ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸೋಮವಾರ ಉತ್ತರ ಪ್ರದೇಶದ ಗಾಜಿಯಾಬಾದ್ ಹಿಂದೊನ್ ಏರ್ ಫೋರ್ಸ್ ಸ್ಟೇಷನ್ ನಲ್ಲಿ ‘ಏರ್ ಫೋರ್ಸ್ ಡೇ’ ಆಚರಿಸಲಾಯಿತು. ‘ಏರ್ ಫೋರ್ಸ್ ಡೇ’ ಪ್ರಯುಕ್ತ ನಡೆದ ಪರೇಡ್ ನಲ್ಲಿ ಭಾರತ ರತ್ನ ಸಚಿನ್ ತೆಂಡೂಲ್ಕರ್ ಭಾಗಿಯಾಗಿದ್ದಾರೆ.

ಸಚಿನ್ ‘ಏರ್ ಫೋರ್ಸ್ ಡೇ’ ಪರೇಡ್ ನಲ್ಲಿ ಪಾಲ್ಗೊಂಡಿರುವ ವಿಡಿಯೋವನ್ನು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ತನ್ನ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದೆ.

2015ರಲ್ಲಿ ನಡೆದ ಭಾರತೀಯ ವಾಯುಸೇನೆಯ 83ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಗೌರವಾರ್ಥವಾಗಿ ‘ಗ್ರೂಪ್ ಕ್ಯಾಪ್ಟನ್’ ಆಗಿ ನೇಮಿಸಲಾಗಿತ್ತು.

7 thoughts on “WATCH : IAF 86ನೇ ವರ್ಷಾಚರಣೆ – ‘ಏರ್ ಫೋರ್ಸ್ ಡೇ’ ಪರೇಡ್ ನಲ್ಲಿ ಭಾಗಿಯಾದ ಸಚಿನ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.