ಹಳೇ ಚಪ್ಪಲಿ ತುಂಬಿದ್ದ ಚೀಲ ಎತ್ತಿದ ಸಚಿವ ಸೋಮಣ್ಣ…..

ಇಂದು ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆ ಪರಿಶೀಲನೆ ವೇಳೆ ಹಳೇ ಚಪ್ಪಲಿ ತುಂಬಿದ್ದ ಚೀಲವನ್ನು ಸಚಿವ ಸೋಮಣ್ಣ ಎತ್ತಿದ್ದಾರೆ.

ಮೆಟ್ಟಿಲು ಮಾರ್ಗದಲ್ಲಿ ಪರಿಶೀಲನೆ ನಡೆಸುತ್ತಾ ಸಾಗಿದಾಗ ಸೋಮಣ್ಣ ಕಣ್ಣಿಗೆ ಕಂಡ ಹಳೇ ಚಪ್ಪಲಿ ತುಂಬಿದ ಚೀಲವನ್ನು ಎತ್ತಿದ್ದಾರೆ. ಮೆಟ್ಟಿಲು ಪಕ್ಕದಲ್ಲೇ ಚಪ್ಪಲಿ ತುಂಬಿದ ಚೀಲವನ್ನ ತಾವೇ ತೆಗೆದು ಅಧಿಕಾರಿ ಕೈಗೆ ಕೊಟ್ಟಿದ್ದಾರೆ. ಆ ಮೂಲಕ ಚಾಮುಂಡಿಬೆಟ್ಟದಲ್ಲಿ ಸಚಿವ ಸೋಮಣ್ಣರಿಂದ ಸ್ವಚ್ಛತೆಯ ಕಾಳಜಿ ಮೂಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights