ಬಾಗಲಕೋಟೆಯಲ್ಲಿ ಡೆಂಘಿ ಜ್ವರಕ್ಕೆ ಶಾಲಾ ಬಾಲಕಿ ಬಲಿ….!

ಡೆಂಘಿ ಜ್ವರಕ್ಕೆ ಶಾಲಾ ಬಾಲಕಿ ಬಲಿಯಾದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.

5ವರ್ಷದ ಪ್ರಭಾ ಹಿರೇಮಠ ಡೆಂಘಿ ಜ್ವರಕ್ಕೆ ಬಲಿಯಾದ ಶಾಲಾ ಬಾಲಕಿ ನವನಗರದ ನಿವಾಸಿ ಪ್ರಕಾಶ್ ಹಿರೇಮಠ ಎಂಬುವರ ಮಗಳು.ನಗರದ ಖಾಸಗಿ ಶಾಲೆಯಲ್ಲಿ ಎಲ್ ಕೆಜಿ ಓದುತ್ತಿದ್ದ ಮೃತ ಶಾಲಾ ಬಾಲಕಿ ಪ್ರಭಾ. ನಗರದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights