ಪತ್ತೆಯಾದ ಹುಚ್ಚಾ ವೆಂಕಟ್ : ಚಿಕಿತ್ಸೆಗಾಗಿ ಸೂಕ್ತ ತಜ್ಞರಿದ್ದರೆ ತಿಳಿಸಿ ಎಂದು ಚಿತ್ರತಂಡ

ಕನ್ನಡ ಚಿತ್ರರಂಗದಲ್ಲಿ ನಟ ನಿರ್ದೇಶಕನಾಗಿದ್ದ ಹುಚ್ಚ ವೆಂಕಟ್ ರನ್ನು ಒಮ್ಮೆ ನೋಡಿದಿರಾ..?

ಒಬ್ಬ ವ್ಯಕ್ತಿಯನ್ನು ಎತ್ತರಕ್ಕೆ ಕರೆದೊಯ್ಯಬಹುದು. ಎಷ್ಟು ಕೆಳಗೆ ಎಸೆಯಬಹುದು ಅನ್ನೋದಕ್ಕೆ ಹುಚ್ಚಾ ವೆಂಕಟ್ ನ ಈ ಒಂದು ದೃಶ್ಯ ಸಾಕಾಗಬಹುದು.

ಚಪ್ಪಲಿ ಇಲ್ಲದೆ, ಕೊಳಕು ಬಟ್ಟೆ ಧರಿಸಿ ಚೆನ್ನೈನ ಬೀದಿಯಲ್ಲಿ ಅಲೆದಾಡುತ್ತಿದ್ದ ಹುಚ್ಚ ವೆಂಕಟ್ ಕೊನೆಗೂ ಪತ್ತೆಯಾಗಿದ್ದಾರೆ.

ಹೌದು ಹುಚ್ಚನಂತೆ ತಿರುಗುತ್ತಿದ್ದ ವೆಂಕಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರನ್ನು ಪತ್ತೆ ಹಚ್ಚಬೇಕೆಂಬ ಕೂಗು ಎದ್ದಿತ್ತು.

ಇದೀಗ ‘ರಾಂಧವ’ ಚಿತ್ರತಂಡಕ್ಕೆ ಅವರು ಸಿಕ್ಕಿದ್ದು, ಅವರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಯಾರಾದ್ರು ಸೂಕ್ತ ತಜ್ಞರಿದ್ದರೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights