ನಾಯಿಗಳು ಬೆನ್ನಟ್ಟಿರಿಂದ ಮನೆಯೋಂದಕ್ಕೆ ನುಗ್ಗಿದ ಪುನುಗು ಬೆಕ್ಕು….

ನಾಯಿಗಳು ಬೆನ್ನಟ್ಟಿರಿಂದ ಗಾಬರಿಗೊಂಡು ಪುನುಗು ಬೆಕ್ಕೊಂದು ಮನೆಯೋಳಗೆ ನುಗ್ಗಿ ಅವಾಂತರವನ್ನೇ ಸೃಷ್ಟಿ ಮಾಡಿತು. ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಮೋಹನ್ ಕುಮಾರ್ ಎಂಬುವವರ ಮನೆಯೊಳಗಿನ ಶೋಕೇಸ್‌ನಲ್ಲಿ ಆಶ್ರಯ ಪಡೆದಿದ್ದ ಪುನುಗು ಬೆಕ್ಕನ್ನು ಕಂಡು ಕುಟುಂಬಸ್ಥರು ಆತಂಕಗೊಂಡಿದ್ದರು.

ಈ ವೇಳೆ ಉರಗತಜ್ಞ ಸ್ನೇಕ್‌ಶ್ಯಾಮ್‌ಗೆ  ಮೋಹನ್ ಕುಮಾರ್ ಮಾಹಿತಿ ತಿಳಿಸಿದ್ದಾರೆ. ತಡರಾತ್ರಿಯೇ ಮೋಹನ್‌ಕುಮಾರ್ ಮನೆಗೆ ಆಗಮಿಸಿ ಪುನುಗುಬೆಕ್ಕನ್ನು ರಕ್ಷಿಸಿದ್ದು, ಅರಣ್ಯಕ್ಕೆ ಬಿಟ್ಟಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights