ಗುಡ್ ನ್ಯೂಸ್ – “ಬಬ್ರೂ” ಚಿತ್ರ ತೆರೆಗೆ ಸುಮುಹೂರ್ತ ಫಿಕ್ಸ್….

ಎಲ್ಲರೂ ಕಾತುರದಿಂದ ಎದುರು ನೋಡುತ್ತಿರುವ ನಲ್ಮೆಯ ಕೂಸು “ಬಬ್ರೂ” ಚಿತ್ರವನ್ನು ನಿಮ್ಮ ಮುಂದೆ ತರುವ ಸುಮುಹೂರ್ತ ಬಂದಿದೆ.

ಹೌದು, ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೇಷನ್ಸ್ ನಿರ್ಮಿಸಿರುವ, ಸುಜಯ್ ರಾಮಯ್ಯ ನಿರ್ದೇಶಿಸಿರುವ, ಸಂಪೂರ್ಣವಾಗಿ ಅಮೇರಿಕಾದಲ್ಲೇ ಚಿತ್ರೀಕರಣಗೊಂಡಿರುವ ಮೊತ್ತ ಮೊದಲ ಹಾಲಿವುಡ್ ಕನ್ನಡ ಚಲನಚಿತ್ರ “ಬಬ್ರೂ” ಇದೇ ಡಿಸೆಂಬರ್ ಆರರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. KRG Studios ಕರ್ನಾಟಕದಲ್ಲಿ ಹಾಗು ಕಸ್ತೂರಿ ಮೀಡಿಯಾ ಹೊರದೇಶಗಳಲ್ಲಿ ಬಿಡುಗಡೆ ಮಾಡುತ್ತಿರುವ ಈ ಚಿತ್ರದ ತಾರಾಗಣದಲ್ಲಿ ಸುಮನ್ ನಗರ್ ಕರ್, ಮಾಹಿ ಹಿರೇಮಠ್, ಪ್ರಕೃತಿ ಕಶ್ಯಪ್, ರೇ ಟೊಸ್ಟಾಡೊ, ಗಾನಾ ಭಟ್, ಸನ್ನಿ ಮೋಜಾ ಮುಂತಾದವರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights