ಹೃದಯಾಘಾತದಿಂದ ಹಿರಿಯ ಕ್ರಿಕೆಟಿಗ ಮಾಧವ ಆಪ್ಟೆ ನಿಧನ….!

ಹಿರಿಯ ಕ್ರಿಕೆಟಿಗ ಮಾಧವ ಆಪ್ಟೆ ಅವರು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 86 ವರ್ಷದ ಮಾಧವ ಅಪ್ಟೆ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

1950ರಲ್ಲಿ ಭಾರತದ ಪರ ಏಳು ಟೆಸ್ಟ್ ಪಂದ್ಯವಾಡಿದ್ದರು. ಆಪ್ಟೆ ಅವರು ಭಾರತ ಮತ್ತು ಮುಂಬೈ ತಂಡದ ಓಪನರ್ ಬ್ಯಾಟ್ಸ್‌ ಮನ್ ಆಗಿದ್ದರು.

7 ಟೆಸ್ಟ್ ಪಂದ್ಯಗಳಲ್ಲಿ 49.27ರ ಸರಾಸರಿಯಲ್ಲಿ 542 ರನ್ ಗಳಿಸಿದ್ದರು. ಮಾಧವ ಆಪ್ಟೆ ಎರಡು ಶತಕ ಬಾರಿಸಿದ್ದರು.

 

 

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.