ರ‌್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥದಲ್ಲಿ ಹೇಗ್ ಕಾಣ್ಸ್ತಾಯಿದ್ದಾರೆ ನೋಡಿ…

ಇಂದು ಮೈಸೂರಿನಲ್ಲಿ ರ‌್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚತಾರ್ಥ ಅದ್ದೂರಿಯಾಗಿ ನಡೆಯುತ್ತಿದೆ. ನಿಶ್ಚಿತಾರ್ಥಕ್ಕೆ ಚಿತ್ರರಂಗದ ನಟ ನಟಿಯರು ಭಾಗವಹಿಸಿ ಶುಭ ಹಾರಿಸಿದ್ದಾರೆ.

ಬಿಗ್ ಬಾಸ್ ಸೀಸನ್ 6 ವಿನ್ನರ್ ಚಂದನ್ ಮೊನ್ನೆ ಮೈಸೂರು ದಸರಾದಲ್ಲಿ ಗೊಂಬೆ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು ಜೊತೆಗೆ ರಿಂಗ್ ಕೂಡ ತೊಡಿಸಿದ್ರು. ಇಂದು ಸಂಪ್ರದಾಯಿಕವಾಗಿ ನಿಶ್ಚತಾರ್ಥ ನಡೆಯುತ್ತಿದೆ. ಚಂದನ್ ನಿವೇದಿತಾ ಅವರು ನಿಶ್ಚಿತಾರ್ಥದಲ್ಲಿ ಹೇಗ್ ಕಾಣುಸ್ತಾಯಿದ್ರು ಅನ್ನೋ ಕುತೂಹಲ ನಿಮಗಿದ್ರೆ.. ಇಲ್ಲಿದೆ ಕೆಲವು ಫೋಟೋಸ್.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.