ಯಾರು ಯಾರಿಗೆ ಯಾವ್ಯಾವ ಖಾತೆ..? ಹೀಗಿದೆ ನೋಡಿ ಪಟ್ಟಿ

 
q3q1

ಒಂದು ಕಡೆ ಸಚಿವ ಸ್ಥಾನದಿಂದ ಕೆಳಗಿಳಿಯುತ್ತಿರುವವ ಅಸಮಧಾನವಾಗಿದ್ದರೆ, ಇನ್ನೊಂದು ಕಡೆ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಪ್ರತಿಭಟನೆ. ಇದರ ಮಧ್ಯೆ  ಸಿ.ಎಂ ಸಿದ್ದರಾಮ್ಯನವರ ಸಂಪುಟ ಸೇರಲಿರುವವರ ಖಾತೆಗಳು ಯಾವುದು ಅನ್ನೋ ಸಂಭಾವನೀಯ ಪಟ್ಟಿ ಇಲ್ಲಿದೆ ನೋಡಿ..

ಕಾಗೋಡು ತಿಮ್ಮಪ್ಪ -ಕಂದಾಯ

ಎಸ್ ಎಸ್ ಮಲ್ಲಿಕಾರ್ಜುನ -ಯುವ ಜನ ಸೇವೆ -ಕ್ರೀಡೆ

ಬಸವರಾಜ ರಾಯರೆಡ್ಡಿ -ಪ್ರಾಥಮಿಕ ಮತ್ತು ಶಿಕ್ಷಣ     

ಸಂತೋಷ್ ಲಾಡ್ -ಕಾರ್ಮಿಕ ಖಾತೆ

ಪ್ರಿಯಾಂಕ ಖರ್ಗೆ-ಆಹಾರ ಮತ್ತು ನಾಗರಿಕ ಪೂರೈಕೆ

ಪ್ರಮೋದ್ ಮಧ್ವರಾಜ್-ಮೀನುಗಾರಿಕೆ, ಬಂದರು

ತನ್ವೀರ್ ಸೇಠ್-ವಕ್ಫ್ ಮತ್ತು ಪೌರಾಡಳಿತ

ರಮೇಶ್ ಕುಮಾರ್- ಕೃಷಿ

ಈಶ್ವರ್ ಖಂಡ್ರೆ-ಸಣ್ಣ ನೀರಾವರಿ

ರಮೇಶ್ ಜಾರಕಿಹೊಳಿ-ಅಬಕಾರಿ

ಎಂ.ಆರ್.ಸೀತಾರಾಂ-ನಗರಾಭಿವೃದ್ಧಿ ಖಾತೆ

ತನ್ವೀರ್ ಶೆಠ್. ಎಸ್.ಎಸ್.ಮಲ್ಲಿಕಾರ್ಜುನ. ರಮೇಶ್ ಕುಮಾರ್. ಕಾಗೋಡು ತಿಮಪ್ಪ. ರಮೇಶ್ ಜಾರಕಿಹೊಳಿ, ಎಂ. ಆರ್. ಸೀತಾರಾಂ, ಸಂತೋಷ್ ಲಾಡ್,  ಬಸವರಾಜ್ ರಾಯರೆಡ್ಡಿ, ಎಚ್. ವೈ ಮೇಟಿ, ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ. ಹಾಗೆ ಪ್ರಿಯಾಂಕ್ ಖರ್ಗೆ, ರುದ್ರಪ್ಪಾ ಲಮಾಣಿ, ಈಶ್ವರ್ ಖಂಡ್ರೆ, ಪ್ರಮೋದ್ ಮದ್ವರಾಜ್ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕಾರಿಸಿದ್ದಾರೆ.

 

Comments are closed.