ಬಯಲಾಯ್ತು ರಾಕಿಂಗ್ ಸ್ಟಾರ್ ಸ್ಟೈಲ್ ಹಿಂದಿನ ರಹಸ್ಯ : ನ್ಯಾಷನಲ್ ಸ್ಟಾರ್ ರಾಕಿಭಾಯ್ ಸ್ಟೈಲ್ ಸೀಕ್ರೆಟ್ ರಿವೀಲ್..!!!

ರಾಕಿಂಗ್ ಸ್ಟಾರ್ ಇಡೀ ದೇಶದಾದ್ಯಂತ ಸಂಚಲನ ಸೃಷ್ಟಿಸಿರೋ ಸೂಪರ್ ಸ್ಟಾರ್. ಕೆ.ಜಿ.ಎಫ್ ಸಿನಿಮಾದಿಂದ ರಾಷ್ಟ್ರ ವ್ಯಾಪಿ ಅಪಾರ ಅಭಿಮಾನಿ ಬಳಗವನ್ನ ಗಳಿಸಿರೋ ಹೀರೋ.

ರಾಕಿಂಗ್ ಸ್ಟಾರ್ ಯಶ್ ಅವ್ರ ಅಟಿಟ್ಯೂಡ್, ಅವ್ರ ನಡೆ ನುಡಿ ಎಷ್ಟು ಸ್ಫೂರ್ತಿದಾಯಕವೋ, ಅವ್ರ ಸ್ಟೈಲ್ ಕೂಡ ಅಷ್ಟೇ ಅಟ್ರ್ಯಾಕ್ಟೀವ್. ಅಷ್ಟೇ ಸಿಂಪಲ್ ಅಂಡ್ ಬ್ಯೂಟಿಫುಲ್. ಹಲವಾರು ಅಭಿಮಾನಿಗಳ ಹಲವಾರು ಬಾರಿ ಕೇಳಿರೋ ತಮ್ಮ ಸ್ಟೈಲ್ ಸೀಕ್ರೆಟ್ ಬಗ್ಗೆ ರಾಕಿ ಭಾಯ್ ಫಸ್ಟ್ ಟೈಂ ಮಾತನಾಡಿದ್ದಾರೆ.

ತಮ್ಮ ಸ್ಟೈಲ್ ಹಿಂದಿನ ಸೂತ್ರಧಾರಿ ಯಾರೂ ಅನ್ನೋದನ್ನ ಇನ್ಸ್ಟ್ರಾಗ್ರಾಮ್, ಫೇಸ್ ಬುಕ್ ಪೇಜ್ ಹಾಗೂ ಟ್ವಿಟ್ಟರ್ ಪೇಜ್ ನಲ್ಲಿ ತಮ್ಮ ರೀಸೆಂಟ್ ಸ್ಟೈಲಿಶ್ ಫೋಟೋಗಳನ್ನ ಶೇರ್ ಮಾಡೋ ಮೂಲಕ ರಿವೀಲ್ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.