ಪಾದರಕ್ಷೆಗಳ ಸಮಸ್ಯೆಯೇ..? ಕಚ್ಚುವ ಚಪ್ಪಲಿಗೆ ಮದ್ದು ಇಲ್ಲಿದೆ….

ಸಾಮಾನ್ಯವಾಗಿ ಮಹಿಳೆಯರು ಅಡಿಯಿಂದ ಮುಡಿಯವರಿಗೂ ಸಂದರ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವುದು ಸಾಮಾನ್ಯ. ಈ ವಿಚಾರದಲ್ಲಿ ಪಾದಗಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ.

ಪಾದಗಳು ಚೆನ್ನಾಗಿ ಕಾಣಬೇಕು ಅಂದರೆ ಅದಕ್ಕೆ ಸುಂದರವಾದ ಚಪ್ಪಲಿಗಳನ್ನ ಧರಿಸಬೇಕು. ಡ್ರೆಸ್ ಗೆ ಹೊಂದಿಕೊಳ್ಳುವಂತ ಚಪ್ಪಲಿಗಳನ್ನು ಧರಿಸಬೇಕು ಅನ್ನೋದು ಕೆಲವರ ಕ್ರೇಸ್. ಆದರೆ ಕಾಲುಗಳಿಗೆ ಕೆಲ ಚಪ್ಪಲಿಗಳು ಹೊಂದಿಕೊಳ್ಳುವುದಿಲ್ಲ. ಹೀಗಾದಾಗ ಕಾಲಿಗೆ ಬೊಬ್ಬೆಗಳು ಬರೋದು, ಗಾಯವಾಗೋದು, ನೋವನ್ನುಂಟು ಮಾಡುವುದು ಹೆಚ್ಚು ಕಿರಿಕಿರಿಯಾಗುತ್ತದೆ.

ಹಾಗಾದ್ರೆ ಪಾದರಕ್ಷೆಗಳಿಂದಾಗುವ ಸಮಸ್ಯೆಗಳನ್ನು ತಡೆಯುವುದು ಹೇಗೆ..? ಇಲ್ಲಿದೆ ನೋಡಿ ಕೆಲ ಟಿಪ್ಸ್…

ಸರಿಯಾದ ಸೈಜಿನ ಚಪ್ಪಲಿ ಖರೀದಿ

ಕೊಂಡುಕೊಳ್ಳುವ ಮುನ್ನ ರಿಹರ್ಸಲ್ ಮಾಡಿ

ಗಾಯ ತಡೆಗಟ್ಟುವ ಔಷಧಿಗಳು

ಚಪ್ಪಲಿಗೆ ಕೊಬ್ಬರಿ ಎಣ್ಣೆ ಹಚ್ಚಿ- ರಬ್ಬರನಂತರ ಚಪ್ಪಲಿಗಳಿಗೆ ಅಥವಾ ಎಣ್ಣೆ ಹಚ್ಚಬಹುದಾದಂತಹ ಚಪ್ಪಲಿಗಳಿಗೆ ಎಣ್ಣೆ ಹಚ್ಚಿ

ನೀರಿನಲ್ಲಿ ಅದ್ದಿಡಿ – ವಾಟರ್ ಪ್ರೂಫ್ ಆಗಿದ್ದರೆ ಅರ್ಧ ದಿನ ನೆನಸಿಡಿ

ಇಂತೆಲ್ಲಾ ಟಿಪ್ಸ್ ನೀವು ಪಾಲಿಸಿ ನೋಡಿ. ಬಹುತೇಕ ಪಾದರಕ್ಷೆಯ ಸಮಸ್ಯೆಯಿಂದ ದೂರವಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.