ನಟಿ ತಾರಾರ ಪ್ರೀತಿಯ ಕೃಷ್ಣನ ಮೊದಲ ಚಿತ್ರ : ಫಿಲ್ಮ್ ಡಬ್ಬಿಂಗ್ ನಲ್ಲಿ ಮನಗೆದ್ದ ಕನಯ್ಯ

ಸ್ಯಾಂಡಲ್ ವುಡ್ ನ ಖ್ಯಾತ ನಟಿ ತಾರಾ ಅವರೊಂದಿಗೆ ಫಿಲ್ಮ್ ಡಬ್ಬಿಂಗ್ ಗಾಗಿ ವಿಶೇಷ ಅಥಿತಿ ಎಂಟ್ರಿ ಕೊಟ್ಟಿದ್ದಾರೆ. ಅದು ಯಾರು ಗೊತ್ತಾ..? ಮತ್ಯಾರು ಅಲ್ಲಾ ಅವರೇ ಕೃಷ್ಣ. ನಟಿ ತಾರಾ ಅವರ ಪ್ರೀತಿಯ ಪುತ್ರ ಕೃಷ್ಣ.

ಹೌದು.. ಶಿವರ್ಜುನ್ ಫಿಲ್ಮ್ ಡಬ್ಬಿಂಗ್ ಗೆ ನಟಿ ತಾರಾ ಅವರೊಂದಿಗೆ ಪುತ್ರ ಆಗಮಿಸಿದ್ದ ಫೋಟೋ ಸದ್ಯ ವೈರಲ್ ಆಗಿವೆ.

ಎಂಬಿ ಮಂಜುಲಾ ನಿರ್ಮಿಸಿದ,  ಶಿವ ತೇಜ್, ಚಿರಂಜೀವಿ ಸರ್ಜಾ, ರವಿ ಕಿಶನ್, ಸಾಧು ಕೋಕಿಲಾ ನಿರ್ದೇಶಿಸಲಿರುವ ಸಿನಿಮಾದ ಫಿಲ್ಮ್ ಡಬ್ಬಿಂಗ್ ಗೆ ಅಮ್ಮಾನ ಜೊತೆ ಕೃಷ್ಣ ಕೂಡ ಆಗಮಿಸಿದ್ದರು. ಈ ಫೋಟೋ ನೋಡಿ ತಾರಾ ಪುತ್ರ ಸಿನಿಮಾದಲ್ಲೂ ಅಭಿನಯಿಸಲಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಒಂದು ವೇಳೆ ಅಂದುಕೊಂಡಂತೆ ಆದರೆ ತಾರಾ ಪುತ್ರನ ಮೊದಲ ಸಿನಿಮಾ ಇದಾಗಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.